Перейти к содержимому

BJP Leader Ravi Patil Appears For Questioning In SIR Case | SIR ಕೇಸ್‌ನಲ್ಲಿ ರವಿ ಪಾಟೀಲ್ ವಿಚಾರಣೆ!

TV5 Kannada

0:00 / 0:00

BJP Leader Ravi Patil Appears For Questioning In SIR Case | SIR ಕೇಸ್‌ನಲ್ಲಿ ರವಿ ಪಾಟೀಲ್ ವಿಚಾರಣೆ!

1 430 просмотров · 1 день назад
TV5 Kannada
2,73 млн подписчиков
1 430 просмотров · 1 день назад
BJP Leader Ravi Patil Appears For Questioning In SIR Case | SIR ಕೇಸ್‌ನಲ್ಲಿ ರವಿ ಪಾಟೀಲ್ ವಿಚಾರಣೆ! | TV5 Kannada ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ನಕಲಿ ಫಾರ್ಮ್-7 ಬಳಸಿ ಅಕ್ರಮವಾಗಿ ಡಿಲೀಟ್ ಮಾಡಿಸಲು ಯತ್ನಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಅಕ್ಟೋಬರ್ 1 ರಂದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ರವಿ ಪಾಟೀಲ್ ಸೇರಿದಂತೆ 25 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿ ಕಾಲಿಮಿರ್ಚಿ ಅವರು ರಜೆಯಲ್ಲಿರುವ ಹಿನ್ನೆಲೆಯಲ್ಲಿ, ಮಾರ್ಕೆಟ್ ಉಪವಿಭಾಗದ ಎಸಿಪಿ ಸಂತೋಷ ಸತ್ಯನಾಯಕ ಅವರು ರವಿ ಪಾಟೀಲ್, ಅವರ ವಕೀಲರು ಹಾಗೂ ಸಿಬ್ಬಂದಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. BJP leader Dr. Ravi Patil appeared before the Belagavi Market Police in connection with an FIR registered regarding alleged irregularities in the Special Summary Revision (SIR) process. The case, registered on October 1 against Ravi Patil and 25 others, alleges the fraudulent submission of Form-7 applications using forged documents to delete minority voters from the electoral roll in Belagavi North constituency. Accompanied by his legal counsel and staff, Patil arrived at the Market Police Station, where Market ACP Santosh Satyanayak conducted the interrogation in the absence of investigating officer Kalimirchi, who is currently on leave. #BelagaviNews #RaviPatil #BelagaviPolice #SIRVoterCase #MarketPoliceStation #KarnatakaPolitics #BreakingNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬