Yaariruvaru | ಯಾರಿರುವರು | Santosh Chokkadi | Upasana mohan | Pancham halibandi | Bhavageete
Upasana mohan
0:00 / 0:00
Yaariruvaru | ಯಾರಿರುವರು | Santosh Chokkadi | Upasana mohan | Pancham halibandi | Bhavageete
749 просмотров · 4 мес. назад
Upasana mohan
13,6 тыс. подписчиков
749 просмотров · 4 мес. назад
ಯಾರಿರುವರು ಯಾರೂ ಇಲ್ಲ ಎಲ್ಲ ಮರೆತ ಲೋಕ
ಇದ್ದರೇನು ಬಿಟ್ಟರೇನು ಒಲವು ಇರದ ಪಾಕ
ಬಂದವರು ಹೋದರೆಲ್ಲಿ ಬಾರದಷ್ಟು ದೂರ
ಹುಟ್ಟು ಹಾಕದವರಿಗೆಲ್ಲಿ ಸಿಗುವುದೇನು ತೀರ
ಅಲ್ಲಿ ಬಾನು ಇಲ್ಲಿ ಭೂಮಿ ಒಂದಕ್ಕೊಂದು ಇಲ್ಲ
ಸೇರಿದಂತೆ ಕಂಡರೂನು ಬೇರೆ ಉಳಿವುದಲ್ಲ
ಮಾತು ಮೌನ ಎರಡೂ ಭಾರ ನಡೆವ ಸೂತ್ರವೆಲ್ಲಿ
ಕನಸುಗಣ್ಣು ಬಾಡದಿರಲಿ ಇರುವ ಬಾಳಿನಲ್ಲಿ
ರಚನೆ: ಸಂತೋಷ ಚೊಕ್ಕಾಡಿ
ಸಂಗೀತ: ಉಪಾಸನಾ ಮೋಹನ್
ಗಾಯನ: ಪಂಚಮ್ ಹಳಿಬಂಡಿ