Gagan VS Kavya today promo🔥5️⃣BBK13 Review 🔥| ಆಸಿಯಾ ಆಟಕ್ಕೆ ಶಾಕ್! ಗಗನ್ | ಯಾರಿಗೆ ಪ್ಲಸ್… ಯಾರಿಗೆ ಮೈನಸ್?
Sugama Creation
0:00 / 0:00
Gagan VS Kavya today promo🔥5️⃣BBK13 Review 🔥| ಆಸಿಯಾ ಆಟಕ್ಕೆ ಶಾಕ್! ಗಗನ್ | ಯಾರಿಗೆ ಪ್ಲಸ್… ಯಾರಿಗೆ ಮೈನಸ್?
545 просмотров · 1 день назад
Sugama Creation
18,9 тыс. подписчиков
545 просмотров · 1 день назад
#BiggBossKannada # #biggbosskannada13 #BiggBossKannada13 #BBK13 #BiggBossKannada #AsiyaFirdose
ಇಂದಿನ ಎಪಿಸೋಡ್‌ನಲ್ಲಿ ಆಸಿಯಾ ಮತ್ತು ಗಗನ್ ಅವರ ಆಟ, ಮನೆಯೊಳಗಿನ ಮಾತುಕತೆಗಳು ಹಾಗೂ ಟಾಸ್ಕ್‌ನಲ್ಲಿನ ತಿರುವುಗಳು ಸಾಕಷ್ಟು ಕುತೂಹಲ ಮೂಡಿಸಿವೆ.
ಆಸಿಯಾ ಅವರ ಆಟ ಹೇಗಿತ್ತು?
ಗಗನ್ ಅವರ ಸ್ಟ್ರಾಟಜಿ ಸರಿಯಾಗಿತ್ತಾ?
ಯಾರ ಆಟ ಪ್ರೇಕ್ಷಕರಿಗೆ ಇಷ್ಟವಾಯಿತು?
Day 3ರಲ್ಲಿ ಯಾರಿಗೆ ಪ್ಲಸ್… ಯಾರಿಗೆ ಮೈನಸ್?
ಈ ವಿಡಿಯೋದಲ್ಲಿ ನನ್ನ ಸರಳವಾದ ಅಭಿಪ್ರಾಯ ಮತ್ತು ಸಂಪೂರ್ಣ Episode Review ಅನ್ನು ಹಂಚಿಕೊಂಡಿದ್ದೇನೆ.
ವಿಡಿಯೋ ಇಷ್ಟವಾದರೆ Like 👍 ಮಾಡಿ, Channel Subscribe ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು Comment ಮಾಡಿ