Перейти к содержимому

Muhammad Yunus | Bangladesh | ವೀಸಾ ನೀತಿ ಸಡಿಲಿಸಿದ ಬಾಂಗ್ಲಾ! ಪಾಕ್ ಪ್ರಜೆಗಳ ಎಂಟ್ರಿ ಖುಲ್ಲಂಖುಲ್ಲಾ!

Guarantee News

0:00 / 0:00

Muhammad Yunus | Bangladesh | ವೀಸಾ ನೀತಿ ಸಡಿಲಿಸಿದ ಬಾಂಗ್ಲಾ! ಪಾಕ್ ಪ್ರಜೆಗಳ ಎಂಟ್ರಿ ಖುಲ್ಲಂಖುಲ್ಲಾ!

276 просмотров · 1 г. назад
Guarantee News
864 тыс. подписчиков
276 просмотров · 1 г. назад
ಬಾಂಗ್ಲಾ ದೇಶದಲ್ಲಿ ಶೇಖ್ ಹಸೀನಾ ಸರ್ಕಾರವನ್ನು ಪದಚ್ಯುತಿಗೊಳಿಸಿದ ಬಳಿಕ ಅಧಿಕಾರಕ್ಕೆ ಬಂದಿರುವ ಮೊಹಮ್ಮದ್ ಯೂನುಸ್ ಸಾರಥ್ಯದ ಮಧ್ಯಂತರ ಸರ್ಕಾರ ದಿನಕ್ಕೊಂದು ನಿರ್ಧಾರ ಕೈಗೊಳ್ಳುತ್ತಿದೆ. ಚೀನಾ ಹಾಗೂ ಪಾಕಿಸ್ತಾನಕ್ಕೆ ಹತ್ತಿರವಾಗುವ ಮೂಲಕ ಭಾರತ ವಿರೋಧಿ ನೀತಿ ಅನುಸರಿಸುತ್ತಿರುವ ಯೂನುಸ್, ಇದೀಗ ಪಾಕಿಸ್ತಾನ ಪ್ರಜೆಗಳಿಗೆ ಇರುವ ವೀಸಾ ನಿರ್ಬಂಧಗಳನ್ನು ತೆರವು ಮಾಡಿದ್ದಾರೆ. ಇನ್ಮುಂದೆ ಪಾಕಿಸ್ತಾನ ಪ್ರಜೆಗಳು ಬಾಂಗ್ಲಾ ದೇಶಕ್ಕೆ ಯಾವುದೇ ಭದ್ರತಾ ನಿರಪೇಕ್ಷಣಾ ಪತ್ರವಿಲ್ಲದೆ ಪ್ರವೇಶ ಪಡೆಯಬಹುದಾಗಿದೆ. ಬಾಂಗ್ಲಾದ ಈ ನೀತಿಯಿಂದ ಭಾರತಕ್ಕೆ ಗಡಿ ಭದ್ರತೆ ವಿಚಾರದಲ್ಲಿ ಹೊಸ ತಲೆ ನೋವು ಎದುರಾಗಲಿದೆ. #bangladesh #pakistan #muhammadyunus #pmmodi #indian #bjp #visa #kannadanews #radhahiregoudar #guaranteenews #guaranteenewskannada . . . ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ.. . ಟ್ವಿಟರ್ ಎಕ್ಸ್- https://x.com/guaranteenews . ಫೇಸ್‌ಬುಕ್-   / guaranteenewskannada   . ಯೂಟ್ಯೂಬ್-    / @guaranteenews   . ಇನ್‌ಸ್ಟಾಗ್ರಾಂ-   / guaranteenewskannada   . ವೆಬ್ ಸೈಟ್- https://guaranteenews.com/ . #karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive @guaranteenews