Перейти к содержимому

ಹೌತಿಗಳಿಗೆ ಬೆದರಿತಾ ಸೌದಿ?, ಪವರ್‌ ಫುಲ್‌ ಮಿಲಿಟರಿ ಶಕ್ತಿ ಇದ್ರು ಪ್ಲಾಪ್‌, ಪಾಕ್‌, ಟರ್ಕಿ ಸೇನೆ ಠುಸ್‌?

Vijay Karnataka | ವಿಜಯ ಕರ್ನಾಟಕ

0:00 / 0:00

ಹೌತಿಗಳಿಗೆ ಬೆದರಿತಾ ಸೌದಿ?, ಪವರ್‌ ಫುಲ್‌ ಮಿಲಿಟರಿ ಶಕ್ತಿ ಇದ್ರು ಪ್ಲಾಪ್‌, ಪಾಕ್‌, ಟರ್ಕಿ ಸೇನೆ ಠುಸ್‌?

19 009 просмотров · 7 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
19 009 просмотров · 7 ч назад
ಹೌತಿಗಳಿಗೆ ಬೆದರಿತಾ ಸೌದಿ?, ಪವರ್‌ ಫುಲ್‌ ಮಿಲಿಟರಿ ಶಕ್ತಿ ಇದ್ರು ಪ್ಲಾಪ್‌, ಪಾಕ್‌, ಟರ್ಕಿ ಸೇನೆ ಠುಸ್‌? | Saudi Arabia vs Houthis: Why Is a Military Superpower Struggling? Pakistan & Turkey Explained ವಿಶ್ವದ ಟಾಪ್‌ ಮಿಲಿಟರಿ ಶಕ್ತಿ ಹೊಂದಿರುವ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದು. ಅತ್ಯಾಧುನಿಕ ಮಿಲಿಟರಿ ಶಕ್ತಿ ಇದೆ. ಡೇಂಜರ್‌ಸ್‌ ಮಿಸೈಲ್‌ಗಳು ಇವೆ. ಆದ್ರೂ ಕೂಡ ಪುಟ್ಟ ಹೌತಿಗಳ ವಿರುದ್ಧ ಸೌದಿ ಈಗ ಗಡ ಗಡ ನಡುಗುತ್ತಿದೆ. ವರ್ಷಕ್ಕೆ ಬರೋಬ್ಬರಿ 83 ಬಿಲಿಯನ್ ಡಾಲರ್, ಅಂದರೆ ಸುಮಾರು 7 ಲಕ್ಷ ಕೋಟಿ ರೂಪಾಯಿಯನ್ನು ಕೇವಲ ರಕ್ಷಣಾ ಬಜೆಟ್‌ಗಾಗಿ ಸುರಿಯುವ, ಜಗತ್ತಿನಲ್ಲೇ 8ನೇ ಅತಿ ದೊಡ್ಡ ಮಿಲಿಟರಿ ಸೂಪರ್‌ಪವರ್ ಆಗಿರುವ ಸೌದಿ ಅರೇಬಿಯಾ, ಹೌತಿಗಳ ಮುಂದೆ ಮಂಡಿಯೂರಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೌದಿ ಮೆಲೆ ಮನಬಂದಂತೆ ಹೌತಿಗಳು ಅಟ್ಯಾಕ್‌ ಮಾಡ್ತಿದ್ದಾರೆ. ಆದ್ರೆ ಸೌದಿಗೆ ಮಾತ್ರ ಹೌತಿಗಳನ್ನ ಎದುರಿಸಲು ಸಾಧ್ಯವಾಗ್ತಿಲ್ಲ.. ಸೌದಿಗೆ ಪಾಕ್‌, ಟರ್ಕಿ ಸಪೋರ್ಟ್‌ ಇದ್ರೂ ಕೂಡ ಏನು ಮಾಡಲು ಆಗ್ತಿಲ್ಲ. ಹಾಗಾದ್ರೆ ಹೌತಿಗಳು ಅಷ್ಟೊಂದು ಡೇಂಜರಾ?, ಸೌದಿಗೆ ಮಿಲಿಟರಿ ಶಕ್ತಿ ಇದ್ರೂ ಕೂಡ ಭಯ ಯಾಕೆ?, ಹೌತಿಗಳಲ್ಲಿರುವಂಥ ಪವರ್‌ ಏನು? Saudi Arabia spends billions of dollars on defence and possesses advanced military technology, missiles and air defence systems. Yet, the Houthi movement continues to pose a serious security challenge in the region. Why is Saudi Arabia finding it difficult to counter the Houthis despite its military strength? How do asymmetric warfare, drones, missiles and geography influence the conflict? What role could Pakistan and Turkey play in the regional security equation? Watch this video for an analysis of Saudi Arabia’s military capabilities, Houthi warfare tactics and the challenges facing powerful armed forces in modern conflicts. ಅಷ್ಟೊಂದು ಮಿಲಿಟರಿ ಶಕ್ತಿ ಇದ್ರು ಸೌದಿಗೆ ಹೌತಿಗಳನ್ನು ಎದುರಿಸಲು ಆಗ್ತಿಲ್ವಾ?, ಹೌತಿಗಳು ಎಷ್ಟೊಂದು ಡೇಂಜರ್‌? | #SaudiArabia #Houthis #YemenConflict #MilitaryPower #MiddleEast #Geopolitics #Pakistan #Turkey #worldnews 00:00 - ಹೌತಿಗಳ ವಿರುದ್ಧ ಸೌದಿಗೆ ನಡುಕವೇಕೆ? 01:07 - ಸೌದಿಯ ಸೇನೆ vs ಹೌತಿಗಳ ಅಗ್ಗದ ಅಸ್ತ್ರ 02:00 - ಹೌತಿಗಳ ಮಿಸೈಲ್, ಡ್ರೋನ್ ಶಕ್ತಿ 03:47 - ಸೌದಿಯ ವಾಯು ರಕ್ಷಣೆಗೆ ಸವಾಲು 04:29 - ಅಗ್ಗದ ಡ್ರೋನ್, ದುಬಾರಿ ಮಿಸೈಲ್! 05:17 - ಹೌತಿಗಳ ಗೆರಿಲ್ಲಾ ಯುದ್ಧತಂತ್ರ 06:04 - ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ? 08:06 - ಸೌದಿಯ ವಿಷನ್ 2030ಗೆ ಆತಂಕವೇ? 09:34 - ಪಾಕ್, ಟರ್ಕಿ ಬೆಂಬಲದಿಂದ ಸೌದಿಗೆ ಲಾಭವೇ? ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share