ಐಡಾಲ್ ಮೆಲೊಡೀಸ್ ಸ್ಟುಡಿಯೋ ಉದ್ಘಾಟನೆ DMS ರಾಜ್ಯಾಧ್ಯಕ್ಷರಾದ ಎ.ಜೆ. ಖಾನ್ ಉದ್ಘಾಟಿಸಿದರು
VM NEWS
0:00 / 0:00
ಐಡಾಲ್ ಮೆಲೊಡೀಸ್ ಸ್ಟುಡಿಯೋ ಉದ್ಘಾಟನೆ DMS ರಾಜ್ಯಾಧ್ಯಕ್ಷರಾದ ಎ.ಜೆ. ಖಾನ್ ಉದ್ಘಾಟಿಸಿದರು
91 просмотр · 20 часов назад
VM NEWS
83 подписчика
91 просмотр · 20 часов назад
ಸಂಗೀತ, ಸಂಭ್ರಮ ಮತ್ತು ಕನಸುಗಳ ಸಂಗಮ! 👑 ಐಡಾಲ್ ಮೆಲೊಡೀಸ್ (IDOL MELODIES) 👑 ಸ್ಟುಡಿಯೋ ಮತ್ತು ಪ್ರೈವೇಟ್ ಥಿಯೇಟರ್‌ನ ಭವ್ಯ ಉದ್ಘಾಟನೆ ನೆರವೇರಿದೆ.
ದಲಿತ ಅಲ್ಪಸಂಖ್ಯಾತ ಸೇನೆಯ ರಾಜ್ಯಾಧ್ಯಕ್ಷರಾದ ಎ.ಜೆ. ಖಾನ್ ಅವರು ಈ ಕೇಂದ್ರವನ್ನು ಮರುಉದ್ಘಾಟಿಸಿದರು.
🎤 ಗಾಯನ ಮತ್ತು ಕ್ಯಾರಿಯೋಕೆ
🎙️ ವೃತ್ತಿಪರ ಧ್ವನಿ ಮುದ್ರಣ (Recording)
🎬 ಪ್ರೈವೇಟ್ ಥಿಯೇಟರ್ ಮತ್ತು ಮೂವಿ ಸ್ಕ್ರೀನಿಂಗ್
🎮 ಗೇಮಿಂಗ್ ಮತ್ತು ಮನರಂಜನೆ
🎉 ಜನ್ಮದಿನ ಮತ್ತು ಸಣ್ಣ ಸಮಾರಂಭಗಳು
🎥 ಪಾಡ್‌ಕಾಸ್ಟ್ ಹಾಗೂ ವಿಡಿಯೋ ಶೂಟಿಂಗ್ ನಲ್ಲಿ ಆಸಕ್ತಿ ಇದು
ನಿಮ್ಮ ಪ್ರತಿಭೆಗೆ ವೇದಿಕೆ ಒದಗಿಸುತ್ತದೆ.
ತಕ್ಷಣ ಭೇಟಿ ನೀಡಿ. ವಿಳಾಸ: 3ನೇ ಮಹಡಿ, ಜಮ್ ಜಮ್ ಬೇಕರಿ ಉಪರಿ, ಗೋವಿಂದಪುರ ಮುಖ್ಯ ರಸ್ತೆ, ರಾಯಲ್ ಹೋಟೆಲ್ ಪಕ್ಕ, ಬೆಂಗಳೂರು – 45.