ಪೆದ್ಮೇಧಿ ಮರ್ದ್ (ಮೆತ್ತೆ ಮರ್ದ್)| ಹೆಣ್ಣುಮಕ್ಕಳು & Postpartum Ladies ಎಲ್ಲರೂ ತಿನ್ನಬಹುದಾದ ಸಾಂಪ್ರದಾಯಿಕ ಸಿಹಿ
Rishuvyshu youtube channel
0:00 / 0:00
ಪೆದ್ಮೇಧಿ ಮರ್ದ್ (ಮೆತ್ತೆ ಮರ್ದ್)| ಹೆಣ್ಣುಮಕ್ಕಳು & Postpartum Ladies ಎಲ್ಲರೂ ತಿನ್ನಬಹುದಾದ ಸಾಂಪ್ರದಾಯಿಕ ಸಿಹಿ
654 просмотра · 4 дн. назад
Rishuvyshu youtube channel
770 подписчиков
654 просмотра · 4 дн. назад
ಇವತ್ತಿನ ವಿಡಿಯೋದಲ್ಲಿ ನಮ್ಮ ತುಳುನಾಡಿನ ಸಾಂಪ್ರದಾಯಿಕ Pedhmedhi Mardh (Menthe Mardh) ಮಾಡುವ ವಿಧಾನವನ್ನು ತೋರಿಸಿದ್ದೇನೆ. ❤️
ಮೆಂತೆ ಬಳಸಿ ಮಾಡುವ ಈ ಸಾಂಪ್ರದಾಯಿಕ ಸಿಹಿಯನ್ನು ಹೆಣ್ಣುಮಕ್ಕಳು ಹಾಗೂ postpartum ladies ಕೂಡ ತಿನ್ನಬಹುದು. ಮದುವೆ ವಯಸ್ಸಿನ ಹೆಣ್ಣುಮಕ್ಕಳಿಗೂ ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ingredients, ಸರಿಯಾದ ಪ್ರಮಾಣ ಹಾಗೂ ಮಾಡುವ ವಿಧಾನವನ್ನು step by step ಆಗಿ ವಿಡಿಯೋದಲ್ಲಿ ತೋರಿಸಿದ್ದೇನೆ.
ವಿಡಿಯೋ ಇಷ್ಟವಾದರೆ Like 👍 Comment 💬 ಮಾಡಿ Share ಮಾಡಿ.
ನಮ್ಮ channel ಅನ್ನು ಇನ್ನೂ Subscribe ಮಾಡದಿದ್ದರೆ Subscribe ❤️ ಮಾಡಿ.
#PedhmedhiMardh #MentheMardh #MentheMaddu #TuluRecipe #TraditionalRecipe #PostpartumRecipe #KannadaRecipe #TuluFood #MangaloreanRecipe