Перейти к содержимому

🦚 ಅಷ್ಟಮಿ ಪರ್ಬದ ಸ್ಪೆಷಲ್ | ಸೆಮೆದಡ್ಡೆ ಬೊಕ್ಕ ತಾರೈದ ಪೆರ್ ❤️ | Traditional Tulu Recipe

Rishuvyshu youtube channel

0:00 / 0:00

🦚 ಅಷ್ಟಮಿ ಪರ್ಬದ ಸ್ಪೆಷಲ್ | ಸೆಮೆದಡ್ಡೆ ಬೊಕ್ಕ ತಾರೈದ ಪೆರ್ ❤️ | Traditional Tulu Recipe

3 109 просмотров · 7 дней назад
Rishuvyshu youtube channel
769 подписчиков
3 109 просмотров · 7 дней назад
🦚 ಅಷ್ಟಮಿ ಹಬ್ಬದ ಸ್ಪೆಷಲ್ – ಸೇಮೆದಡ್ಡೆ ಬೊಕ್ಕ ತಾರೈದ ಪೆರ್ ❤️ ಎಲ್ಲರಿಗೂ Rishuvyshu Channel‌ಗೆ ಹಾರ್ದಿಕ ಸ್ವಾಗತ 🙏 ಹಾಗೆಯೇ ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು 🦚💙 ಇಂದಿನ ವಿಡಿಯೋದಲ್ಲಿ ಅಷ್ಟಮಿ ಹಬ್ಬದ ಸ್ಪೆಷಲ್ ಆಗಿ ನಮ್ಮ ಕರಾವಳಿಯ ಸಾಂಪ್ರದಾಯಿಕ ತಿಂಡಿ ಸೇಮೆದಡ್ಡೆ ಬೊಕ್ಕ ತಾರೈದ ಪೆರ್ ಮಾಡುವ ವಿಧಾನವನ್ನು ತೋರಿಸಿದ್ದೇನೆ. 😋 ಸಣ್ಣವರಿದ್ದಾಗ ಶಾವಿಗೆ ಮಾಡುವಾಗಿನ ಆ ಸಿಹಿಯಾದ ನೆನಪುಗಳು, ಶಾವಿಗೆ ಮೆಷಿನ್‌ನಲ್ಲಿ ಆಟ ಆಡುತ್ತಾ ಶಾವಿಗೆ ಮಾಡುತ್ತಿದ್ದ ದಿನಗಳು ನೆನಪಾದಾಗ ಆ ಖುಷಿಯೇ ಬೇರೆ ❤️ ಶಾವಿಗೆ ಜೊತೆ ರುಚಿಯಾದ ಕಾಯಿ ಹಾಲು ಕೂಡ ತಯಾರಿಸಿದ್ದೇವೆ. ಈ ಸಾಂಪ್ರದಾಯಿಕ ರುಚಿಯನ್ನು ನೀವು ಕೂಡ ಮನೆಯಲ್ಲಿ ಒಮ್ಮೆ ಮಾಡಿ ನೋಡಿ. 🥰 ವಿಡಿಯೋ ಇಷ್ಟವಾದರೆ Like ಮಾಡಿ, Comment ಮಾಡಿ ❤️ ನಮ್ಮ Rishuvyshu Channel ಅನ್ನು ಇನ್ನೂ Subscribe ಮಾಡದೇ ಇದ್ದರೆ Subscribe ಮಾಡಿ 🙏 ನಿಮ್ಮ ಮನೆಯಲ್ಲಿ ಶಾವಿಗೆ ಜೊತೆ ಯಾವ combination ಇಷ್ಟ? Commentನಲ್ಲಿ ತಿಳಿಸಿ 👇 #Rishuvyshu #ಅಷ್ಟಮಿಸ್ಪೆಷಲ್ #ಸೇಮೆದಡ್ಡೆ#ತಾರೈದಪೆರ್ #ಶಾವಿಗೆ #kaayi ಹಾಲು #ಜನ್ಮಾಷ್ಟಮಿ #ಕರಾವಳಿಅಡುಗೆ #ಸಾಂಪ್ರದಾಯಿಕಅಡುಗೆ #TuluRecipe