Перейти к содержимому

ಧಿಡೀರ್ ಶ್ರೀಮಂತರಾಗಲು ಏನು ಮಾಡಬೇಕು? Indian money ಕೊಡುವ ಸೂತ್ರಗಳನ್ನ ಪಾಲಿಸಿ | Oneindia Kannada

Oneindia Kannada

0:00 / 0:00

ಧಿಡೀರ್ ಶ್ರೀಮಂತರಾಗಲು ಏನು ಮಾಡಬೇಕು? Indian money ಕೊಡುವ ಸೂತ್ರಗಳನ್ನ ಪಾಲಿಸಿ | Oneindia Kannada

753 172 просмотра · 8 лет назад
Oneindia Kannada
2,14 млн подписчиков
753 172 просмотра · 8 лет назад
How to Become Rich? To get rich, you'll need to set yourself on a path that leads to a monetarily enriching career, then handle the money you earn wisely by investing it, saving it, and reducing your living expenses. Here are few formulas from Indian Money 'ಸಂಪತ್ತು' ಇದನ್ನು ಹೆಚ್ಚಾಗಿ ಎಲ್ಲರೂ ಬಯಸುತ್ತಾರೆ. ಇದನ್ನು ಬಯಸದೇ ಇರುವವರು ಯಾರು? ಆದರೆ, ಕೆಲವರು ಮಾತ್ರ ಇದನ್ನು ಪಡೆಯಲು ಏನು ಮಾಡಬೇಕೆಂಬುದನ್ನು ಅರಿತಿರುವವರಾಗಿರುತ್ತಾರೆ. ಶ್ರೀಮಂತಿಕೆಯನ್ನು ಹೊಂದಲು ಅದೃಷ್ಟ, ಜಾಣ್ಮೆ ಮತ್ತು ತಾಳ್ಮೆ ಇವೆಲ್ಲದರ ಸಂಯೋಜನೆಯ ಅಗತ್ಯವಿರುತ್ತದೆ. ಶ್ರೀಮಂತರಾಗಲು ಹಣವನ್ನು ಸಮೃದ್ದಿಗೊಳಿಸುವ ಕೆಲವು ವೃತ್ತಿಪರ ಹಾದಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ಗಳಿಸಿದ ಹಣವನ್ನು ಸರಿಯಾಗಿ ಮತ್ತು ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದು ಮತ್ತು ಉಳಿಸುವುದನ್ನು ಅರಿತಿರಬೇಕು ಮತ್ತು ನಿಮ್ಮ ಜೀವನದ ಖರ್ಚುವೆಚ್ಚಗಳನ್ನು ಕಡಿಮೆ ಮಾಡಬೇಕಾಗುತ್ತದೆ. Oneindia kannada Subscribe for More Videos.. ▬▬▬▬▬▬▬▬▬▬▬▬▬▬▬▬▬▬▬▬▬▬ ▬▬▬▬▬ Share, Support, Subscribe▬▬▬▬▬▬▬▬▬ ♥ subscribe : https://goo.gl/DyAyNO ♥ Facebook :   / oneindiakannada   ♥ YouTube : https://goo.gl/DyAyNO ♥ twitter:   / oneindiakannada   ♥ GPlus: https://plus.google.com/+OneindiaKannada ♥ For Viral Videos: http://kannada.oneindia.com/videos/vi... ♥ Dailymotion: http://www.dailymotion.com/oneindiaka... ▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬