DAY 108 | 😍 ಮೂರು ಟಿಫನ್ ಮಾಡಿದೆ… ಹಸ್ಬೆಂಡ್ ಫೇವರಿಟ್ ಯಾವುದು ಗೊತ್ತಾ?
Rajani Rayara Magalu
0:00 / 0:00
DAY 108 | 😍 ಮೂರು ಟಿಫನ್ ಮಾಡಿದೆ… ಹಸ್ಬೆಂಡ್ ಫೇವರಿಟ್ ಯಾವುದು ಗೊತ್ತಾ?
22 просмотра · 1 день назад
Rajani Rayara Magalu
352 подписчика
22 просмотра · 1 день назад
😍 ಇಂದು ಮನೆಯಲ್ಲಿ ಮೂರು ತರಹದ ಟಿಫನ್ ಮಾಡಿದೆ! ❤️
ಮೂರು ಟಿಫನ್‌ಗಳಲ್ಲಿ ಹಸ್ಬೆಂಡ್‌ಗೆ ಯಾವ ಟಿಫನ್ ತುಂಬಾ ಇಷ್ಟ ಆಯ್ತು ಗೊತ್ತಾ? 😋
ಅವರ ಫೇವರಿಟ್ ಯಾವುದು ಅಂತ ವಿಡಿಯೋ ಕೊನೆಯವರೆಗೂ ನೋಡಿ ತಿಳ್ಕೊಳ್ಳಿ 🥰
ಸರಳವಾದ ಮನೆಮದ್ದು ಅಡುಗೆ, ಬೆಳಗಿನ ರುಚಿಯಾದ ಟಿಫನ್ ಮತ್ತು ನಮ್ಮ ಮನೆಯ ದಿನಚರಿಯ ಜೊತೆಗಿನ ಈ ಸುಂದರ Daily Vlog ನಿಮಗೆ ಇಷ್ಟವಾಗುತ್ತೆ ಅಂತ ಭಾವಿಸುತ್ತೇನೆ ❤️
ವಿಡಿಯೋ ಇಷ್ಟವಾದರೆ Like 👍 ಮಾಡಿ, Comment ಮಾಡಿ ಮತ್ತು ನಮ್ಮ ಚಾನೆಲ್ Subscribe ಮಾಡಿ ❤️🙏
#DailyVlog #Breakfast #KannadaVlog #HomeCooking #Tiffin #KannadaYouTube #FamilyVlog