ನಿಮ್ಮ ಕುಟುಂಬ ರಕ್ಷಣೆಗೆ ಈ ಮಂತ್ರ ಒಂದೇ ಸಾಕು | Lalitha sahasranama |
Samvrudhi Tv
0:00 / 0:00
ನಿಮ್ಮ ಕುಟುಂಬ ರಕ್ಷಣೆಗೆ ಈ ಮಂತ್ರ ಒಂದೇ ಸಾಕು | Lalitha sahasranama |
4 427 просмотров · 3 мес. назад
Samvrudhi Tv
26,1 тыс. подписчиков
4 427 просмотров · 3 мес. назад
#samvrudhitv #lalithasahasranamam
ಲಲಿತಾ ಸಹಸ್ರನಾಮ ಹುಟ್ಟಿದ್ದು ಹೇಗೆ ಗೊತ್ತಾ?......
ಶಿವನು ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದನು, ಚಿತ್ರಕರ್ಮನು ಮನ್ಮಥನ ಬೂದಿಯನ್ನ ಒಟ್ಟುಗೂಡಿಸಿ ಪುರುಷಾಕೃತಿಯನ್ನ ನಿರ್ಮಾಣ ಮಾಡಿದನು, ಶಿವನ ದೃಷ್ಟಿ ಬಿದ್ದಕೂಡಲೆ ಆಕೃತಿಗೆ ಜೀವ ಬರುತ್ಚಿತದೆ. ಚಿತ್ರಕರ್ಮನಿಂದ ಶತರುದ್ರ ಮಂತ್ರಾನುಷ್ಠಾನದ ಉಪದೇಶಪಡೆದು ರುದ್ರನನ್ನು ಪೂಜಿಸಿ ಅರವತ್ತು ಸಾವಿರ ವರ್ಷಗಳವರೆಗೆ ಚಕ್ರವರ್ತಿಯಾಗುವಂತೆ ವರಪಡೆದು ಭಂಡ ಎಂದು ಪ್ರಸಿದ್ದನಾದನು. ರುದ್ರನ ಕೆಂಗಣ್ಣಿನಿಂದ ಸುಡಲ್ಪಟ್ಟ ಬೂದಿಯಿಂದ ಹುಟ್ಟಿದ ಭಂಡನು ರೌದ್ರ ಸ್ವಭಾವವನ್ನ ಹೊಂದಿದ್ದನು, ಶೋಣಿತಪುರದಲ್ಲಿ ರಾಜ್ಯವಾಳುತ್ತ ದೇವತೆಗಳಿಗೆ ನಾನಾವಿಧವಾದ ತೊಂದರೆಗಳನ್ನು ನೀಡುತ್ತಿದ್ದನು, ನಾರದರ ಉಪದೇಶದಂತೆ ಇಂದ್ರನು ಸಮಸ್ತ ದೇವತೆಗಳೊಂದಿಗೆ ಹಿಮಗಿರಿಯ ತಪ್ಪಲಿಗೆ ಬಂದು ಭಾಗೀರಥೀ ತೀರದಲ್ಲಿ ಪರಾಶಕ್ತಿಯ ಪೂಜೆಯನ್ನು ಯಾಗ ವಿಧಾನದಿಂದ ಮಾಡಿದನು. ಆ ಯಜ್ಞ ಕುಂಡದಿಂದ ಅನುಪಮ ತೇಜದಿಂದ ಕೂಡಿದ ಒಂದು ಚಕ್ರಾಕಾರವು ಉದ್ಭವಿಸಿತು, ಆ ಚಕ್ರದ ಮಧ್ಯದಲ್ಲಿ ಸೂರ್ಯ ಪ್ರಭೆಯುಳ್ಳವಳು, ಬ್ರಹ್ಮ ವಿಷ್ಣು ಶಿವ ಸ್ವರೂಪಳೂ, ಸೌಂದರ್ಯಸಾರ ಸೀಮಾಂತಳೂ, ಆನಂದ ರಸ ಸಾಗರಳೂ, ಜಪಾ ಕುಸುಮದ ಕಾಂತಿಯುಳ್ಳವಳೂ, ದಾಳಿಂಬೆ ಹೂ ಬಣ್ಣದ ಸೀರೆಯನ್ನು ಉಟ್ಟಿರುವವಳೂ, ಸರ್ವಾಭರಣ ಭೂಷಿತಳೂ, ಶೃಂಗಾರರಸಕ್ಕೆ ಆಲಯದಂತಿರುವವಳೂ, ಪಾಶ-ಕುಶ-ಇಕ್ಷು-ಕೋದಂಡ-ಪಂಚ ಬಾಣಗಳಿಂದ ಶೋಭಿಸುತ್ತಿರುವ ಕರಗಳುಳ್ಳವಳೂ ಆದ ಶ್ರೀ ಲಲಿತಾಂಬೆಯು ಅವತರಿಸಿದಳು.
Address:
Jai Gurudev,
yoga Shree dhyana manidira
Number 362, 4th main
2nd Block Kathriguppe
Banashankari, 3rd stage behind Kathriguppe water tank Park
Bangalore, 560085.
Ph: - 6366061006 / 8088247397
Location: https://maps.google.com/?q=12.929131,...
#samvrudhitv #lalithasahasranama #devistotram #LalithaSahasranamam #LalitaDevi #Stotram #devotional #peace #meditation #healingmantra #mantraforhealth #mantraforimmunity #mantraforstrength #stressreliefmantra #mantraforrecovery #LalithaSahasranamam
#LalithaSahasranama
#SriLalithaSahasranamaStothram
#ಲಲಿತಾಸಹಸ್ರನಾಮಸ್ತೋತ್ರಮ್
#SriLalithaSahasranama
#SriLalithaSahasranamam
#LalithaSahasranamaKannadaLyrics
#LalithaSahasranamamKannadaLyrics
#DeviStothra
#ಲಲಿತಾಸಹಸ್ರನಾಮಮ್
#yskacharyaguruji
#guruji #gurujiblessings
Thank you..........