Перейти к содержимому

ಮನೆಯಲ್ಲೇ ಸುಲಭವಾಗಿ ಚೊಕೊಲಾವಾ ಕೇಕ್ 🍫 | Homemade Chocolate Lava Cake in Kannada | Easy Recipe

kannadati aduge aramane

0:00 / 0:00

ಮನೆಯಲ್ಲೇ ಸುಲಭವಾಗಿ ಚೊಕೊಲಾವಾ ಕೇಕ್ 🍫 | Homemade Chocolate Lava Cake in Kannada | Easy Recipe

108 просмотров · 2 нед. назад
kannadati aduge aramane
93 подписчика
108 просмотров · 2 нед. назад
🍫 ಹೋಮ್‌ಮೇಡ್ ಚೊಕೊಲಾವಾ ಕೇಕ್ | Homemade Chocolate Lava Cake ನಮಸ್ಕಾರ 🙏 ನಮ್ಮ ಕನ್ನಡತಿ ಅಡುಗೆ ಅರಮನೆಗೆ ಸ್ವಾಗತ ❤️ ಇವತ್ತು ಮನೆಯಲ್ಲಿ ಸಿಗುವ ಸರಳ ಪದಾರ್ಥಗಳನ್ನು ಬಳಸಿ ರುಚಿಯಾದ ಚೊಕೊಲಾವಾ ಕೇಕ್ ಮಾಡಿದ್ದೇನೆ. ಈ ಸುಲಭವಾದ ರೆಸಿಪಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ. 😋 ಬೇಕಾಗುವ ಪದಾರ್ಥಗಳು: ಮೈದಾ – 1 ಕಪ್ ಹಾಲು – 1 ಕಪ್ ಬೇಕಿಂಗ್ ಪೌಡರ್ – 1 ಟೀಸ್ಪೂನ್ ಬೆಣ್ಣೆ – 4 ಟೇಬಲ್ಸ್ಪೂನ್ ಕೋಕೋ ಪೌಡರ್ – 4 ಟೇಬಲ್ಸ್ಪೂನ್ ಉಪ್ಪು – ಒಂದು ಚಿಟಿಕೆ ವಿಡಿಯೋ ಇಷ್ಟವಾದರೆ ಲೈಕ್ ಮಾಡಿ 👍 ನಮ್ಮ ಚಾನೆಲ್‌ಗೆ ಹೊಸಬರಾಗಿದ್ದರೆ Subscribe ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ❤️ ನಿಮ್ಮ ಪ್ರೋತ್ಸಾಹವೇ ನಮ್ಮ ಶಕ್ತಿ 🙏 #ChocolateLavaCake #HomemadeCake #KannadaRecipe #ChocolateCake