Перейти к содержимому

ಗರಿಗರಿಯಾದ ಎಲೇಕೋಸು ಮಂಚೂರಿಯನ್ 😋 | ಮನೆಯಲ್ಲೇ ಸುಲಭವಾಗಿ ಮಾಡುವ ರುಚಿಯಾದ ಮಂಚೂರಿಯನ್.

kannadati aduge aramane

0:00 / 0:00

ಗರಿಗರಿಯಾದ ಎಲೇಕೋಸು ಮಂಚೂರಿಯನ್ 😋 | ಮನೆಯಲ್ಲೇ ಸುಲಭವಾಗಿ ಮಾಡುವ ರುಚಿಯಾದ ಮಂಚೂರಿಯನ್.

177 просмотров · 2 нед. назад
kannadati aduge aramane
93 подписчика
177 просмотров · 2 нед. назад
ನಮಸ್ಕಾರ 🙏 ಕನ್ನಡ ಅಡುಗೆ ಅರಮನೆಗೆ ಸ್ವಾಗತ ❤️ ಇವತ್ತು ನಾವು ಎಲೇಕೋಸು ಬಳಸಿ ರುಚಿಯಾದ, ಗರಿಗರಿಯಾದ ಎಲೇಕೋಸು ಮಂಚೂರಿಯನ್ ಮಾಡಿದ್ದೇವೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಮಂಚೂರಿಯನ್ ರೆಸಿಪಿಯನ್ನು ನೀವೂ ಟ್ರೈ ಮಾಡಿ ನೋಡಿ. 😋 ಬೇಕಾಗುವ ಸಾಮಗ್ರಿಗಳು: ಎಲೇಕೋಸು ಖಾರದ ಮೆಣಸಿನ ಪುಡಿ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಉಪ್ಪು ಲಿಕ್ವಿಡ್ ಫುಡ್ ಕಲರ್ ಕ್ಯಾಪ್ಸಿಕಂ ಬೆಳ್ಳುಳ್ಳಿ ಸ್ಪ್ರಿಂಗ್ ಆನಿಯನ್ ಸೋಯಾ ಸಾಸ್ ಟೊಮೇಟೊ ಸಾಸ್ ಕೊತ್ತಂಬರಿ ಸೊಪ್ಪು ಕಾರ್ನ್‌ಫ್ಲೋರ್ ಮೈದಾ ಹಿಟ್ಟು ಎಣ್ಣೆ ಈ ರೆಸಿಪಿ ನಿಮಗೆ ಇಷ್ಟವಾದರೆ ವಿಡಿಯೋಗೆ ಲೈಕ್ ಮಾಡಿ, ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ. ನಮ್ಮ ಚಾನೆಲ್‌ಗೆ ಹೊಸಬರಾಗಿದ್ದರೆ ದಯವಿಟ್ಟು ಸಬ್‌ಸ್ಕ್ರೈಬ್ ಮಾಡಿ ಬೆಂಬಲಿಸಿ. ❤️ ಧನ್ಯವಾದಗಳು 🙏 #ಎಲೇಕೋಸುಮಂಚೂರಿಯನ್ #CabbageManchurian #KannadaRecipe #ಕನ್ನಡಅಡುಗೆ #KannadaAdigeAramane #ಮಂಚೂರಿಯನ್