Kerala Sebastian Case - ಬಂಗಲೆ ಒಳಗೆ ಸ್ಮಶಾನ | ಕತ್ತರಿಸಿ ಹೂಳ್ತಿದ್ದ, ಹೊರಗೆ ತೆಗೆದು ಸುಡ್ತಿದ್ದ ಹ0ತಕ
Mind It Media
0:00 / 0:00
Kerala Sebastian Case - ಬಂಗಲೆ ಒಳಗೆ ಸ್ಮಶಾನ | ಕತ್ತರಿಸಿ ಹೂಳ್ತಿದ್ದ, ಹೊರಗೆ ತೆಗೆದು ಸುಡ್ತಿದ್ದ ಹ0ತಕ
233 572 просмотра · 5 месяцев назад
Mind It Media
69,2 тыс. подписчиков
233 572 просмотра · 5 месяцев назад
ಒಂದು ವಿಶಾಲವಾದ ಮನೆ. 2 ವರೆ ಎಕರೆ ಪ್ರದೇಶದಲ್ಲಿ ಇದ್ದ ಆ ಮನೆಯ ತುಂಬೆಲ್ಲಾ ಇದ್ದಿದ್ದು ಬರೀ ಶ*ವಗಳು. ಆ ಶ*ವಗಳ ಜೊತಗೆ ಒಬ್ಬ ವ್ಯಕ್ತಿ ಜೀವನ ನಡೆಸ್ತಾ ಇದ್ದ. 19 ವರ್ಷಗಳ ವರೆಗೆ ಇವನ ಅಸಲಿ ಮುಖ ಆ ಊರಿನವರಿಗೆ ಗೊತ್ತೇ ಇರಲಿಲ್ಲ. ಅವನೊಬ್ಬ ಸೈಕೋ ಸೀ*ರಿಯಲ್ ಕಿ*ಲ್ಲರ್. ಇವನ ಅಸಲಿಯತ್ತು ಗೊತ್ತಾದಾಗ, ಇಡೀ ಊರಿನ ಜನ ಬೆಚ್ಚಿ ಬಿದ್ದಿದ್ರು. ಹಾಗಾದ್ರೆ ಏನಿದು ಸ್ಟೋರಿ? ಆ ಸೀರಿಯಲ್ ಕಿ*ಲ್ಲರ್ ಯಾರು? ಅವ್ನು ಯಾರನ್ನ ಕೊ*ಲ್ತಿದ್ದ? ಹೇಗೆ ತನ್ನ ಶಿಕಾರಿ ಹುಡುಕ್ತಿದ್ದ? ಕೊ*ಲೆ ಮಾಡಿದ ನಂತ್ರ ಶ*ವಗಳನ್ನ ಏನ್ ಮಾಡ್ತಿದ್ದ? ಕೇಳಿದ್ರೆ ಮೈ ನಡುಗೋಕೆ ಸ್ಟಾರ್ಟ್ ಆಗುತ್ತೆ. ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ಕ್ರೈಂ ಸ್ಟೋರಿಯಲ್ಲಿ ಹೇಳ್ತೀವಿ.
#kerala #sebastian #case