Перейти к содержимому

🪔 Dipawali special shankarpali recipe in Kannada 😍 ಗರಿಗರಿಯಾದ ಸಿಹಿ ಶಂಕರಪಾಳಿ ಮಾಡುವ ವಿಧಾನ | 🪔

Namma Ruchi Namma Arogya

0:00 / 0:00

🪔 Dipawali special shankarpali recipe in Kannada 😍 ಗರಿಗರಿಯಾದ ಸಿಹಿ ಶಂಕರಪಾಳಿ ಮಾಡುವ ವಿಧಾನ | 🪔

57 просмотров · 8 дн. назад
Namma Ruchi Namma Arogya
196 подписчиков
57 просмотров · 8 дн. назад
🪔 ದೀಪಾವಳಿ ಸ್ಪೆಷಲ್ ಸಿಹಿ ಶಂಕರಪಾಳಿ ರೆಸಿಪಿ 😍 ನಮಸ್ಕಾರ ಎಲ್ಲರಿಗೂ 🙏❤️ ಇವತ್ತಿನ ವಿಡಿಯೋದಲ್ಲಿ ತುಂಬಾ ರುಚಿಯಾದ, ಗರಿಗರಿಯಾದ ಮತ್ತು ಸಿಹಿಯಾದ ಶಂಕರಪಾಳಿಯನ್ನು ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನವನ್ನು ತೋರಿಸಿದ್ದೇನೆ. 😋 ದೀಪಾವಳಿ ಹಬ್ಬಕ್ಕೆ ಎಲ್ಲರ ಮನೆಯಲ್ಲೂ ಮಾಡಬಹುದಾದ ಸಾಂಪ್ರದಾಯಿಕ ಸಿಹಿ ತಿಂಡಿ ಇದು. ಕಡಿಮೆ ಸಾಮಗ್ರಿಯಲ್ಲಿ ರುಚಿಕರವಾದ ಶಂಕರಪಾಳಿ ತಯಾರಿಸಿ ಸವಿಯಿರಿ. 🪔✨ ನಮ್ಮ ವಿಡಿಯೋ ನಿಮಗೆ ಇಷ್ಟವಾದರೆ ದಯವಿಟ್ಟು Like 👍 ಮಾಡಿ, Share ಮಾಡಿ ಮತ್ತು ನಮ್ಮ Kannada YouTube Channel ಅನ್ನು Subscribe ಮಾಡಿ. ❤️ ನಿಮ್ಮ ಪ್ರೋತ್ಸಾಹ ನಮಗೆ ತುಂಬಾ ಮುಖ್ಯ. 🙏 ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔🎆 #Shankarpali #KannadaRecipe #DiwaliSpecial #SweetShankarpali #KannadaCooking #VillageCooking #FestivalSpecial #ದೀಪಾವಳಿ #ಶಂಕರಪಾಳಿ #KannadaVlogs #kannadarecipe #ಕನ್ನಡರೆಸಿಪಿ #kannadarecipes #ganeshchaturthi #sweetrecipe #kannadacooking