19/90 Daily Vlog ✨ Manifesting My Dreams | Positive Vibes & New Beginnings 🌸 | Babzz Vlogs📝
Supritha's world
0:00 / 0:00
19/90 Daily Vlog ✨ Manifesting My Dreams | Positive Vibes & New Beginnings 🌸 | Babzz Vlogs📝
102 просмотра · 11 дн. назад
Supritha's world
57 подписчиков
102 просмотра · 11 дн. назад
ನನ್ನ ಕನಸುಗಳು ನನಸಾಗಲಿ ಎಂದು positive ಆಗಿ manifest ಮಾಡುತ್ತಾ, ನನ್ನ daily life ಅನ್ನು ನಿಮ್ಮ ಜೊತೆ share ಮಾಡುತ್ತಿದ್ದೇನೆ ✨❤️
ಈ vlog ನಲ್ಲಿ ನನ್ನ daily routine, little moments, positive thoughts ಮತ್ತು future dreams ಬಗ್ಗೆ ಮಾತಾಡಿದ್ದೇನೆ. 🌸
ನಿಮಗೂ ನಿಮ್ಮ dreams manifest ಮಾಡಿಕೊಳ್ಳಲು ಈ vlog ಒಂದು positive vibe ಕೊಡಲಿ ಎಂದು ಆಶಿಸುತ್ತೇನೆ. ✨
❤️ Vlog ಇಷ್ಟವಾದರೆ Like ಮಾಡಿ
💬 ನಿಮ್ಮ dream ಏನು ಅಂತ Comment ಮಾಡಿ
🔔 ಇನ್ನಷ್ಟು Daily Vlogs ಗಾಗಿ Subscribe ಮಾಡಿ
#DailyVlog #Manifestation #PositiveVibes #KannadaVlog #BabzzVlogs #LifestyleVlog #Dreams #NewBeginnings