Перейти к содержимому

ಮೊದಲ ಮದುವೆ ನರಕ💔,ಎರಡನೇ ಮದ್ವೆ ಸ್ವರ್ಗ ಆದರೆ ದೇವರು ಅದನ್ನು ಕಿತ್ತುಕೊಂಡ|Ft. Nandini Santhosh |CCS PODCAST

Shrinivas Ajjanahalli

0:00 / 0:00

ಮೊದಲ ಮದುವೆ ನರಕ💔,ಎರಡನೇ ಮದ್ವೆ ಸ್ವರ್ಗ ಆದರೆ ದೇವರು ಅದನ್ನು ಕಿತ್ತುಕೊಂಡ|Ft. Nandini Santhosh |CCS PODCAST

113 463 просмотра · 1 месяц назад
Shrinivas Ajjanahalli
51,2 тыс. подписчиков
113 463 просмотра · 1 месяц назад
ನಮಸ್ಕಾರ ಪ್ರೀತಿಯ ವೀಕ್ಷಕರೇ🙏 ನಮ್ಮ ತಂಡದ ಹೊಸ ಪ್ರಯತ್ನವೇ ಕಾರ್ಯಕ್ರಮ! ಇದು ನಿಮಗಾಗಿ ರೂಪಿಸಿರುವ ವೇದಿಕೆ! ನೀವು ಕೂಡ ನಮ್ಮ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಬಹುದು! ನಿಮ್ಮ ಸಾಧನೆ ಹಾಗು ವೇದನೆಗಳನ್ನ ಇಲ್ಲಿ ಹಂಚಿಕೊಳ್ಳಬಹುದು! ಅಥವಾ ನಿಮ್ಮ ಸುತ್ತ-ಮುತ್ತ ಇರುವ ಎಲೆಮರೆ ಕಾಯಿಯಂತೆ ಇರುವ ಸಾಧಕರ ವಿವರವನ್ನು ದಯವಿಟ್ಟು ಕಳಿಸಿಕೊಡಿ!❤️ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ - 9353248626 (WHATSAPP) - MAIL - myworlddevotional@gmail.com ✅ Description📢 Hello dear viewers, this is a new effort by our team! This is a platform created for you! You can also participate in this program as a guest! You can share your achievements and sorrows here! Or please send us the details of the achievers around you who are like a leafless nut! Mobile number to contact ✅ ಪ್ರೀತಿಯ ವೀಕ್ಷಕರೇ ಈ ಸಂಚಿಕೆಯಲ್ಲಿ ಬೆಂಗಳೂರಿನ ನಂದಿನಿ ಸಂತೋಷ್ ಅವರು ತಮ್ಮ ಜೀವನದ ಏಳು -ಬೀಳುಗಳ ಬಗ್ಗೆ ಹಂಚಿಕೊಂಡಿದ್ದಾರೆ, ಚಿಕ್ಕವಯಸ್ಸಲ್ಲೇ ತಂದೆ -ತಾಯಿ ಮದುವೆ ಮಾಡುತ್ತಾರೆ ಆದರೆ ಜವಾಬ್ದಾರಿ ಇಲ್ಲದ ಗಂಡನ ಜೊತೆ ಬದುಕಿದ ನರಕದ ಜೀವನದ ಬಗ್ಗೆ ಹಂಚಿಕೊಂಡಿದ್ದಾರೆ ,ಎರಡನೇ ಮದ್ವೆ ಆಗಿದ್ದು ಯಾಕೆ ಎಂಬುದನ್ನ ತಿಳಿಸಿದ್ದಾರೆ, ಫೋಟೋಗ್ರಫಿ ವೃತ್ತಿಯನ್ನ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂಬುದನ್ನ ಹಂಚಿಕೊಂಡಿದ್ದಾರೆ, ಸ್ಫೂರ್ತಿ ನೀಡುವ ಎಪಿಸೋಡ್ ಪೂರ್ತಿ ನೋಡಿ ಶುಭವಾಗಲಿ ✅ Dear viewers, in this episode, Nandini Santosh from Bengaluru shares about the ups and downs of her life. She shares about the hellish life she lived with an irresponsible husband, her parents got her married at a young age, why she got married for the second time, and why she chose photography as a career. Watch the entire inspiring episode and good luck. 🎤 Interviewed & Directed by : SRINIVAS AJJANAHALLI 📸 DOP : SHAMANTH ,THOSHITH GOWDA 👨‍💻 EDITING : ASHOK AVOOR 💰 Produced by : Jnanashrama Santhvana Seva Kendra Trust(R) 📍 Location : JNANASHRAMA STUDIO 00:00 - Promo 04:26 - Introduction 11:06 - ಮೊದಲ ಮದುವೆಯ ಬಗ್ಗೆ ಮಾತು 13:58 - ಮೊದಲ ಗಂಡನ ಬಿಟ್ಟಿದ್ದು ಏಕೆಂದರೆ? 20:51 - ಮೊದಲ ಗಂಡನನ್ನ ಸಾಯಿಸಿದಳು ಎಂಬ ಆರೋಪ? 25:15 - ಫೋಟೋಗ್ರಫಿ ವೃತ್ತಿ ಆಯ್ಕೆ ಮಾಡಿದ್ದು ಯಾಕೆ? 27:06 - ಗಂಡ ಸತ್ತ ಮೇಲೆ ಒಂದು ಹೆಣ್ಣಿಗೆ ಬರುವ ಸವಾಲುಗಳು ಏನು? 32:14 - ಎರಡನೇ ಮದ್ವೆ ವಿಚಾರ ಹೇಗೆ ಶುರುವಾಯ್ತು? 37:14 - ಎರಡನೇ ಮದ್ವೆ ಆದಾಗ ಬದುಕು ಹೇಗೆ ಬದಲಾಯ್ತು ಹಾಗು ಕನಸುಗಳ ಬಗ್ಗೆ? 48:06 - ಎರಡನೇ ಗಂಡನು ಸತ್ತು ಹೋದಾಗ ಹೇಗೆ ಸಹಿಸಿದಿರಿ ಹಾಗು ನಿಭಾಯಿಸಿದಿರಿ? 01:02:22 - ಈಗ ಬದುಕಿನ ಬಗ್ಗೆ ಭರವಸೆ ಇದೆಯಾ ಅಥವಾ? 01:05:52 - ಕರ್ಮ ಸಿದ್ದಾಂತದ ಬಗ್ಗೆ ನಂಬಿಕೆ ಇದೆಯಾ? ✅ Our Official Websites Follow us on Facebook -   / sonujnanashrama   Follow us on YouTube -    / @jnanashrama   Follow us on Instagram-  / shrinivasajjanahalli   ************************************************************* ಈ ವಾಹಿನಿಯಲ್ಲಿ ಜಾಹಿರಾತು ನೀಡಲು ಅಥವಾ ನಿಮ್ಮ ಉದ್ಯಮವನ್ನು ಪ್ರಚಾರ ಮಾಡಲು ಸಂಪರ್ಕಿಸಿ- email- myworlddevotional@gmail.com or 9353248626 (Whatsapp) Our Official Websites Follow us on Facebook -   / sonujnanashrama   Follow us on YouTube -    / @jnanashrama   Follow us on Instagram-  / shrinivasajjanahalli   #Nandinisanthoshstory #Nandinisanthoshpodcast #ccspodcast #shrinivasajjanahallipodcast #kannadapodcast #latestkannadapodcast #shrinivasajjanahalli #kannadainterviews #casualconnectpodcast #casualconnect