ಶ್ರೀ ಭಾಗ- 1 || Shree Part- 1 || Kannada Yakshagana || Subrahmanya Dhareshwara & Suresh Shetty 🎭
Pallavi Cassettes
0:00 / 0:00
ಶ್ರೀ ಭಾಗ- 1 || Shree Part- 1 || Kannada Yakshagana || Subrahmanya Dhareshwara & Suresh Shetty 🎭
391 просмотр · 2 недели назад
Pallavi Cassettes
1,19 тыс. подписчиков
391 просмотр · 2 недели назад
🎭 Kannada Audio Yakshagana Prasanga | ಯಕ್ಷಗಾನ | ಕನ್ನಡ ಪೌರಾಣಿಕ ಪ್ರಸಂಗ | Pallavi Cassettes
ಧ್ವನಿ ಮಾಧ್ಯಮಕ್ಕಾಗಿ (ಆಡಿಯೋ ಕ್ಯಾಸೆಟ್ಸ್ ಗೋಸ್ಕರ) ಮುದ್ರಣಗೊಂಡ ಮೂಲಪ್ರತಿ ಚಂದ್ರ ಚಕೋರಿಯನ್ನು ಯ್ಯೂಟ್ಯೂಬ್ ನಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಇದು 2000 ರಲ್ಲಿ ಧ್ವನಿಮುದ್ರಣ ಗೊಂಡಿರುವ ಮೂಲ ಆವೃತ್ತಿ ಯಾಗಿರುತ್ತದೆ(original).
ಪಲ್ಲವಿ ಕ್ಯಾಸೆಟ್ಸ್ ವತಿಯಿಂದ ಕನ್ನಡದ ಅಪರೂಪದ ಯಕ್ಷಗಾನ ಧ್ವನಿಮುದ್ರಣಗಳನ್ನು ಡಿಜಿಟಲ್ ರೂಪದಲ್ಲಿ ನಿಮ್ಮ ಮುಂದೆ ತರುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ, "ಶ್ರೀ" ಯಕ್ಷಗಾನ ಆಡಿಯೋ ಪ್ರಸಂಗದ ಭಾಗ 1 ಅನ್ನು ನಿಮ್ಮ ಮುಂದೆ ಅರ್ಪಿಸುತ್ತಿದ್ದೇವೆ.
ಈ ಆಡಿಯೋ ಪ್ರಸಂಗದಲ್ಲಿ ಅನುಭವಿ ಭಾಗವತರ ಸುಮಧುರ ಗಾಯನ, ಮದ್ದಳೆ ಹಾಗೂ ಚೆಂಡೆಯ ಸೊಗಸಾದ ನಾದ, ಸಂಭಾಷಣೆಗಳ ಗಂಭೀರತೆ ಮತ್ತು ಯಕ್ಷಗಾನದ ಸಾಂಪ್ರದಾಯಿಕ ಶೈಲಿ ಶ್ರೋತೃಗಳಿಗೆ ಅಪೂರ್ವ ಶ್ರವಣಾನುಭವವನ್ನು ನೀಡುತ್ತದೆ. ಕನ್ನಡ ಯಕ್ಷಗಾನದ ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಅರಿಯಲು ಈ ಪ್ರಸಂಗವು ಉತ್ತಮ ಅವಕಾಶವಾಗಿದೆ.
ಯಕ್ಷಗಾನದ ಅಪರೂಪದ ಧ್ವನಿಮುದ್ರಣಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ನಮ್ಮ ಈ ಸೇವೆಗೆ ನಿಮ್ಮ ಪ್ರೋತ್ಸಾಹವೇ ನಮ್ಮ ಶಕ್ತಿ. ನಿಮ್ಮ ಅಮೂಲ್ಯ ಬೆಂಬಲ ಮತ್ತು ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ.
ದೇವದಾಸ ಈಶ್ವರ ಮಂಗಲ ವಿರಚಿತ
ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ, ಸುರೇಶ್ ಶೆಟ್ಟಿ
ಮದ್ದಳೆ: ದುರ್ಗಪ್ಪ ಗುಡಿಗಾರ
ಚೆಂಡೆ: ಗಜಾನನ ದೇವಾಡಿಗ
ಪ್ರಸಂಗ: ಶ್ರೀ
ಪಾತ್ರವರ್ಗ:
ಸತ್ಯ || : ಚಿಟ್ಟಾಣಿ ರಾಮಚಂದ್ರ ಹೆಗಡೆ
ಸತ್ಯ | : ಗೋಪಾಲಾಚಾರಿ ತೀರ್ಥಳ್ಳಿ
ಅಪೂರ್ವ || : ಮೋಹನದಾಸ ಶೆಣೈ
ಅಪೂರ್ವ | : ಗಣಪತಿ ಹೆಗಡೆ ಕಣ್ಣಿಮನೆ
ಶ್ರೀ | : ರಾಮ ನಾಯಿರಿ
ಶ್ರೀ || : ಭಾಸ್ಕರ ಜೋಷಿ ಶಿರಳಗಿ
ಮನೋಜ: ಪದ್ಮನಾಭ ಆಲ್ಮನೆ
ಮಾದಯ್ಯ : ಭಾಸ್ಕರ ತುಂಬ್ರಿ
ಮುಕುಂದ: ರಮೇಶ ಭಂಡಾರಿ
ಸಂಗವ್ವ: ಶ್ರೀಧರ ಹೆಗಡೆ ಚಪ್ಪರಮನೆ
ರೇವತಿ: ನಾಗರಾಜ ರೆಡ್ಡಿ
ಹಾಲಪ್ಪ: ಮಹೇಶ ಕುಮಾರ
ಅಮರಾವತೀಶ: ಭಾಸ್ಕರ ತುಂಬ್ರಿ
ಹೇಮಾವತಿ: ಉಳ್ಳೂರು ಶಂಕರ
ಶ್ರೀ ಕರುಣಾಕರ ಶೆಟ್ಟಿ(ಮೇಳದ ಯಜಮಾನರು)
ಸಂಯೋಜನೆ: ಪಲ್ಲವಿ ಪ್ರಕಾಶ್
🔹 ಇದು "ಶ್ರೀ" ಯಕ್ಷಗಾನ ಆಡಿಯೋ ಪ್ರಸಂಗದ ಭಾಗ 1. ಮುಂದಿನ ಭಾಗಗಳನ್ನು ತಪ್ಪದೇ ಆಲಿಸಲು ನಮ್ಮ YouTube ಚಾನೆಲ್‌ಗೆ Subscribe ಮಾಡಿ ಹಾಗೂ Bell 🔔 ಐಕಾನ್ ಒತ್ತಿ.
_________________________________________________
Originally produced for the audio cassette format, we are now presenting the classic Yakshagana audio drama "Shree" on YouTube.
As part of Pallavi Cassettes' ongoing effort to digitally preserve and present rare Kannada Yakshagana audio recordings, we are delighted to bring you Part 1 of the Yakshagana audio prasanga "Shree"̤
This audio presentation features the melodious singing of renowned Bhagavatars, the captivating rhythms of the Maddale and Chende, powerful dialogues, and the rich traditional style of Yakshagana, offering listeners a truly immersive and authentic experience. It is a wonderful opportunity to appreciate the literary excellence, musical richness, and cultural heritage of Kannada Yakshagana.
Our mission is to preserve these rare Yakshagana audio recordings and make them accessible to present and future generations. Your valuable support, encouragement, and blessings inspire us to continue this cultural journey. Thank you for being a part of our effort to keep the timeless tradition of Yakshagana alive.
Written by: Devadasa Eshwara Mangala
Bhagavatharu: Subrahmanya Dhareshwara, Suresh Shetty
Maddale: Durgappa Gudigar
Chende: Gajanan Devadiga
Prasanga: Sri
Cast:
Satya II: Chittani Ramachandra Hegde
Satya I: Gopalachari Theerthahalli
Apoorva II: Mohandas Shenai
Apoorva I: Ganapati Hegde Kannimane
Sri I: Rama Nayiri
Sri II: Bhaskar Joshi Shiralagi
Manoj: Padmanabha Almane
Madayya: Bhaskar Tumbri
Mukunda: Ramesh Bhandari
Sangavva: Sridhara Hegde Chapparamane
Revathi: Nagaraj Reddy
Halappa: Mahesh Kumar
Amaravathisha: Bhaskar Tumbri
Hemavathi: Ulluru Shankar
Sri Karunakar Shetty: Mela Yajamana (Melada Yajamanaru)
Coordination: Pallavi Prakash
🎧 This is an Audio Yakshagana presentation.
_________________________________________________
📺 Subscribe to Pallavi Cassettes
🔔 Subscribe for more Yakshagana recordings, Harikatha, Kannada devotional songs, Bhakti Geethegalu, Stotras, Suprabhatas and Spiritual Music.
👉 / @pallavicassettes
-----------------------------------------------------------------------------------
🎵 Channel: Pallavi Cassettes
© Produced & Marketed By:
SHREE EESHWARI ENTERPRISES
KUMATA – 581343
-----------------------------------------------------------------------------------
#shree #shreeyakshagana #devadasaishwaramangala #subrahmanyadhareshwara #sureshashetty #durgappagudigara #gajananadevadiga #chittaniramachandrahegade #gopalacharitirthahalli #mohanadasashenai #ganapatihegadekannimane #ramanairi #bhaskarajoshishiralagi #padmanabhaalmane #bhaskaratumbri #rameshabhandari #shreedharahegadechapparamane #nagarajareddy #maheshakumara #ullurushankara #yakshaganaprasanga #kannadayakshagana #karunakarashetty #pallaviprakash #kannadayakshaganaprasanga #traditionaltheatre #bhagavatha #pallavicassettes