ತುಳಜಾಪುರದಿಂದ ಬಿಜಾಪುರಕ್ಕೆ ಬಂದ ಅಂಬಾಭವಾನಿ! ಇಲ್ಲಿದೆ ಬೆರಗುಗೊಳಿಸುವ ಇತಿಹಾಸ | Vijayapura Amba Bhavani Story
POORNIMAtempletravels
0:00 / 0:00
ತುಳಜಾಪುರದಿಂದ ಬಿಜಾಪುರಕ್ಕೆ ಬಂದ ಅಂಬಾಭವಾನಿ! ಇಲ್ಲಿದೆ ಬೆರಗುಗೊಳಿಸುವ ಇತಿಹಾಸ | Vijayapura Amba Bhavani Story
274 просмотра · 4 дня назад
POORNIMAtempletravels
493 подписчика
274 просмотра · 4 дня назад
ತುಳಜಾಪುರದಿಂದ ಬಿಜಾಪುರಕ್ಕೆ ಬಂದ ಅಂಬಾಭವಾನಿ! ಇಲ್ಲಿದೆ ಬೆರಗುಗೊಳಿಸುವ ಇತಿಹಾಸ | Vijayapura Amba Bhavani Story
ನಮಸ್ಕಾರ ಸ್ನೇಹಿತರೇ
ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತುಳಜಾಪುರದ ಶ್ರೀ ಅಂಬಾಭವಾನಿ ದೇವಿಯು ಕರ್ನಾಟಕದ ಐತಿಹಾಸಿಕ ನಗರವಾದ ಬಿಜಾಪುರಕ್ಕೆ (ವಿಜಯಪುರ) ಹೇಗೆ ಬಂದು ನೆಲೆಸಿದಳು? ಇದರ ಹಿಂದಿರುವ ಪವಾಡ ಹಾಗೂ ಮಹತ್ವದ ಇತಿಹಾಸವೇನು? ಎಂಬುದನ್ನು ಈ ವೀಡಿಯೊದಲ್ಲಿ ವಿವರವಾಗಿ ತಿಳಿಸಲಾಗಿದೆ.
ವೀಡಿಯೊವನ್ನು ಕೊನೆಯವರೆಗೂ ನೋಡಿ, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಮತ್ತು ವೀಡಿಯೊ ಇಷ್ಟವಾದರೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ!
📌 ವೀಡಿಯೊದಲ್ಲಿ ಏನಿದೆ?
ತುಳಜಾಪುರ ಅಂಬಾಭವಾನಿಯ ಹಿನ್ನೆಲೆ
ಬಿಜಾಪುರದಲ್ಲಿ ದೇವಾಲಯ ಸ್ಥಾಪನೆಯಾದ ಇತಿಹಾಸ
ದೇವಿಯ ಪವಾಡ ಮತ್ತು ಧಾರ್ಮಿಕ ಮಹತ್ವ
🔔 ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಲು ಮರೆಯಬೇಡಿ!
ಧನ್ಯವಾದಗಳು!
#AmbaBhavani
#TuljapurAmbaBhavani
#BijapurHistory
#Vijayapura
#KarnatakaTemples
#DeviHistory
#KannadaVlog
#HistoryInKannada
#SandalwoodDiaries
#poornimatempletravels
#youtubeshortsviral