Перейти к содержимому

1 ರುಪಾಯಿ ಯಿಂದ ಜೀವನವೇ ಬದಲಾಗುತ್ತದೆ ||Lakshmi Narasimha Temple chikka muduvaadi

RBS666

0:00 / 0:00

1 ರುಪಾಯಿ ಯಿಂದ ಜೀವನವೇ ಬದಲಾಗುತ್ತದೆ ||Lakshmi Narasimha Temple chikka muduvaadi

7 006 просмотров · 11 месяцев назад
RBS666
22,3 тыс. подписчиков
7 006 просмотров · 11 месяцев назад
1 ರುಪಾಯಿ ಯಿಂದ ಜೀವನವೇ ಬದಲಾಗುತ್ತದೆ ||Lakshmi Narasimha Temple chikkamuduvaadi ನಾವು ಎಷ್ಟು ಎಷ್ಟು ಲಕ್ಷ ಖರ್ಚು ಮಾಡಿ .ಆದ್ರೆ ಏನು ಪ್ರಯೋಜನ ವಾಗಿಲ್ಲ ಅನ್ನೋರು ಈ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಒಂದು ರೂಪಾಯಿ ಅಳತೆ ಮಾಡ್ಕೊಂಡ್ರೆ ನೀವು ಅಂದುಕೊಂಡ ಕಾರ್ಯಗಳು ಖಂಡಿತವಾಗಿ ನೆರವೇರುತ್ತದೆ ಈ ದೇವಸ್ಥಾನ ಇರೋದು ಚಿಕ್ಕ ಮುದುವಾಡಿ ಗ್ರಾಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕು ರಾಮನಗರ ಟು ಕನಕಪುರ ಮಾರ್ಗ ಮದ್ಯದಲ್ಲಿ ಇರುವಂತಹ ಚಿಕ್ಕ ಮುದುವಾಡಿ ಗ್ರಾಮ (ನಿಮಗೆ ನಂಬಿಕೆ ಇದ್ದರೆ ಮಾತ್ರ ನೀವು ಬನ್ನಿ) ನಾನು ದೇವಸ್ಥಾನಗಳ ಪರಿಚಯ ಮಾಡುವ ವಿಡಿಯೋವನ್ನು ಮಾಡಿದ್ದೇನೆ ನೀವು ನಂಬುವುದು ಬಿಡುವುದು ನಿಮ್ಮ ನಿಮ್ಮ ಅನಿಸಿಕೆಗೆ ಬಿಟ್ಟ ದ್ದು ಇದರ ಗೂಗಲ್ ಮ್ಯಾಪ್ https://maps.app.goo.gl/KcBLrL4APXSpq... ಈ ದೇವಸ್ಥಾನದ ಅರ್ಚಕರ ಫೋನ್ ನಂಬರ್ 8971443598 #narsimha#lakshmi#miracle#money#love#bhakti#trending#ramanagara#kanakapura#old#temple#travel#reels#shorts#subscribe#new#video#viral#vlog#kesari#garuda#natur#karnataka#harake#india#youtube#yt#vtuber#like#life#beautiful#jai#live 🙏🙏🙏🙏 ವೀಕ್ಷಕರಲ್ಲರಿಗೂ ಧನ್ಯವಾದಗಳು 🙏🙏🙏🙏