Перейти к содержимому

ಜಮೀನು ಲೀಜಿಗೆ ಪಡೆದು ಹೆಂಡ್ತಿ ಮಕ್ಳು ಹೊಟ್ಟಿ ಬಟ್ಟಿ ಕಟ್ಗೊಂಡ ದುಡಿತೀವಿ | integrated farming system kannada

Rangu Kasturi - Farming in Kannada

0:00 / 0:00

ಜಮೀನು ಲೀಜಿಗೆ ಪಡೆದು ಹೆಂಡ್ತಿ ಮಕ್ಳು ಹೊಟ್ಟಿ ಬಟ್ಟಿ ಕಟ್ಗೊಂಡ ದುಡಿತೀವಿ | integrated farming system kannada

53 042 просмотра · 9 мес. назад
Rangu Kasturi - Farming in Kannada
308 тыс. подписчиков
53 042 просмотра · 9 мес. назад
ಈ ಮೇಲಿನ ವೀಡಿಯೊದಲ್ಲಿ ಗುಳೇದಗುಡ್ಡ ತಾಲೂಕಿನ ರೈತರಾದ ಆಸಂಗೆಪ್ಪ ನಿಂಗಪ್ಪ ನಕ್ಕರ್ಗುಂದಿಯವರು ತಮಗೆ 2 ಎಕರೆ ಸ್ವಂತ ಜಾಮೀನು ಇದ್ದು ನೀರಿನ ವ್ಯವಸ್ಥೆ ಇಲ್ಲದ ಕಾರಣ ಬೇರೆಯವರ ಜಮೀನನ್ನು ಲೀಜಿಗೆ ಪಡೆದು ಕೃಷಿಯನ್ನುಡುತ್ತಿದ್ದಾರೆ. ಹೊಲದಲ್ಲಿಯೇ ಮನೆ ಮಾಡಿಕೊಂಡು ಅದು, ಕೋಳಿ, ಹಸು ಎಮ್ಮೆಗಳನ್ನು ಸಾಕಿಕೊಂಡು ನುಗ್ಗೆ, ಮಾವು, ಕಬ್ಬು, ಈರುಳ್ಳಿ, ಮೆಕ್ಕೆಜೋಳ ಜೊತೆಗೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತಾವು ಬೆಳೆದ ನುಗ್ಗೆ, ಕುಂಬಳ, ಹೀರೆ ಹಾಗೂ ಇತರ ತರಕಾರಿಗಳನ್ನು ತಾವೇ ಸ್ವತಹ ಸಂತೆಯಲ್ಲಿ ಕೂತು ಮಾರಾಟ ಮಾಡಿ ಆದಾಯ ಪಡೆಯುತ್ತಿದ್ದಾರೆ ಆಸಂಗೆಪ್ಪ ನಿಂಗಪ್ಪ ನಕ್ಕರ್ಗುಂದಿ, ಕಟಗಿನಹಳ್ಳಿ ಗ್ರಾಮ, ತಾ. ಗುಳೇದಗುಡ್ಡ, ಜಿ. ಬಾಗಲಕೋಟ, 94818 39175 =============== Facebook ➤ https://www.facebook.com/profile.php?... Instagram ➤   / rangukasturi   You tube ➤    / @rangukasturi   =============== ➤ ➤ ಹೆಚ್ಚಿನ ಮಾಹಿತಿಗಾಗಿ ➤ ➤ ಆಸಂಗೆಪ್ಪ ನಿಂಗಪ್ಪ ನಕ್ಕರ್ಗುಂದಿ ಕಟಗಿನಹಳ್ಳಿ ಗ್ರಾಮ ತಾ. ಗುಳೇದಗುಡ್ಡ ಜಿ. ಬಾಗಲಕೋಟ 94818 39175 =============== ಜಮೀನು ಲೀಜಿಗೆ ಪಡೆದು ಹೆಂಡ್ತಿ ಮಕ್ಳು ಹೊಟ್ಟಿ ಬಟ್ಟಿ ಕಟ್ಗೊಂಡ ದುಡಿತೀವಿ | integrated farming system kannada =============== #rangukasturi #integratedfarming #farmingsystem #farminginkannada #integrated #farming #agriculture #farm #soil #organic #imtegratedgoatfarm #integratedfarm #sustainableagriculture #integratedagriculture