Перейти к содержимому

India’s Biggest Comeback | NavIC ಮುಗಿದೇ ಹೋಯ್ತು ಅಂದವರಿಗೆ ಶಾಕ್ | ISRO NVS-03 | GPS | Atomic Clock

Vijay Karnataka | ವಿಜಯ ಕರ್ನಾಟಕ

0:00 / 0:00

India’s Biggest Comeback | NavIC ಮುಗಿದೇ ಹೋಯ್ತು ಅಂದವರಿಗೆ ಶಾಕ್ | ISRO NVS-03 | GPS | Atomic Clock

23 093 просмотра · 16 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
23 093 просмотра · 16 ч назад
India’s Biggest Comeback | NavIC ಮುಗಿದೇ ಹೋಯ್ತು ಅಂದವರಿಗೆ ಶಾಕ್ | ISRO NVS-03 | GPS | Atomic Clock | India’s Biggest Comeback! NavIC Revival Explained | ISRO NVS-03 | India’s GPS Alternative ಮಾರ್ಚ್ 13, 2026.. ಭೂಮಿಯಿಂದ ಸುಮಾರು 36 ಸಾವಿರ ಕಿಲೋಮೀಟರ್ ಎತ್ತರದಲ್ಲಿ ಬಾಹ್ಯಾಕಾಶದಲ್ಲಿದ್ದ ಒಂದು ಗಡಿಯಾರ ಇದ್ದಕ್ಕಿದ್ದಂತೆ ನಿಂತು ಹೋಯ್ತು! ಅದು ಕೇವಲ ಒಂದು ವಾಚ್ ಅಥವಾ ಟೈಮ್ ಪೀಸ್ ಅಲ್ಲ... ಭಾರತದ ಪ್ರತಿಷ್ಠಿತ ಐಆರ್‌ಎನ್‌ಎಸ್‌ಎಸ್‌-1ಎಫ್‌ ಸ್ಯಾಟಲೈಟ್‌ನಲ್ಲಿದ್ದ ಆಟೋಮಿಕ್ ಕ್ಲಾಕ್. ಆ ಒಂದು ಕ್ಲಾಕ್ ಆಫ್ ಆಗುತ್ತಿದ್ದ ಹಾಗೆ ಭಾರತದ ಸ್ವಂತ ನ್ಯಾವಿಗೇಷನ್ ಸಿಸ್ಟಂ ಆದ ನಾವಿಕ್ ನಡುಗಿ ಹೋಯ್ತು. ಯಾಕೆಂದರೆ, ನಾವಿಕ್‌ನಲ್ಲಿ ಲೊಕೇಶನ್ ತೋರಿಸೋಕೆ ಕನಿಷ್ಠ 4 ಸ್ಯಾಟಲೈಟ್‌ಗಳು ಕೆಲಸ ಮಾಡ್ತಾ ಇರಲೇಬೇಕು. ಆದರೆ ಆ ದಿನ ಭಾರತದ ಕೈಯಲ್ಲಿದ್ದದ್ದು ಕೇವಲ ಮೂರೇ ಮೂರು ಸ್ಯಾಟಲೈಟ್‌ಗಳು! ನಾವಿಕ್‌ಗೆ ಸಮಯ ತೋರಿಸೋಕೆ ಸಾಧ್ಯವಿತ್ತು, ಆದರೆ ನಿಮ್ಮ ಲೊಕೇಶನ್ ಎಲ್ಲಿ ಅಂತ ಹೇಳೋ ತಾಕತ್ತನ್ನೇ ಕಳೆದುಕೊಂಡಿತ್ತು. ಭಾರತ ಸರ್ಕಾರವೇ ಸಂಸತ್ತಿನಲ್ಲಿ ಈ ಶಾಕಿಂಗ್ ಸತ್ಯವನ್ನು ಒಪ್ಪಿಕೊಂಡಿತ್ತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಭಾರತದ ಸ್ವಂತ ನ್ಯಾವಿಗೇಷನ್ ವ್ಯವಸ್ಥೆ ದಿಢೀರ್ ಅಂತ ಅನಾಥವಾಗಿತ್ತು. ಇದೆಲ್ಲವನ್ನೂ ಈಗ ಇಸ್ರೋ ಮೆಟ್ಟಿ ನಿಂತಿದೆ. ಬಿಗ್ಗೆಸ್ಟ್‌ ಕಮ್‌ಬ್ಯಾಕ್‌ ಮಾಡಿದೆ. ಬನ್ನಿ ಈ ವಿಡಿಯೋದಲ್ಲಿ ಅಮೆರಿಕದ ಜಿಪಿಎಸ್ ಫ್ರೀಯಾಗಿ ಸಿಗುವಾಗ ಭಾರತಕ್ಕೆ ಸ್ವಂತ ಸ್ಯಾಟಲೈಟ್ ನೆಟ್‌ವರ್ಕ್ ಯಾಕೆ ಬೇಕಿತ್ತು? ಮಧ್ಯದಲ್ಲಿ ಲಾಂಚ್ ಆದ NVS-02 ಸ್ಯಾಟಲೈಟ್ ಬಾಹ್ಯಾಕಾಶದಲ್ಲಿ ಅರ್ಧದಲ್ಲೇ ಸಿಕ್ಕಿಹಾಕಿಕೊಂಡಿದ್ದು ಹೇಗೆ? ಕೊನೆಗೆ ಅಕ್ಟೋಬರ್ 30ರ ಮಧ್ಯರಾತ್ರಿ ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಿದ NVS-03 ಸ್ಯಾಟಲೈಟ್ ಭಾರತದ ಮರ್ಯಾದೆಯನ್ನು ಮತ್ತೆ ಹೇಗೆ ಉಳಿಸಿತು? 00:00 - NavIC ಬಿಕ್ಕಟ್ಟಿನ ಪರಿಚಯ 01:34 - ಬಾಹ್ಯಾಕಾಶದಲ್ಲಿ ನಿಂತ ಅಟಾಮಿಕ್ ಕ್ಲಾಕ್ 02:53 - ನ್ಯಾವಿಗೇಷನ್‌ಗೆ 4 ಉಪಗ್ರಹಗಳು ಏಕೆ ಬೇಕು? 04:49 - ಕಾರ್ಗಿಲ್ ಯುದ್ಧ ಮತ್ತು GPS ಅವಲಂಬನೆ 06:19 - NavIC ಯೋಜನೆಯ ಆರಂಭ 07:50 - ಆಮದು ಕ್ಲಾಕ್‌ಗಳ ವೈಫಲ್ಯ 09:24 - ಭಾರತದ ಸ್ವದೇಶಿ ಅಟಾಮಿಕ್ ಕ್ಲಾಕ್ 10:47 - NVS-02 ಉಪಗ್ರಹದ ವೈಫಲ್ಯ 12:06 - 3 ಉಪಗ್ರಹಗಳಿಗೆ ಕುಸಿದ NavIC 13:32 - NVS-03 ಮೂಲಕ ಇಸ್ರೋ ಕಮ್‌ಬ್ಯಾಕ್ 15:24 - NavIC ಭವಿಷ್ಯದ ಯೋಜನೆಗಳು 16:47 - ಮುಕ್ತಾಯ India’s indigenous navigation system, NavIC (Navigation with Indian Constellation), is making headlines again. After a series of setbacks involving satellite failures and atomic clock issues, ISRO’s latest NVS-03 mission marks a significant chapter in India’s navigation journey. What happened to NavIC? Why did India’s navigation system face challenges? How did the failure of imported atomic clocks affect the mission? And how is ISRO working towards making India self-reliant in satellite navigation? In this video: What is NavIC and why was it developed? why does India need its own navigation system? How did the Kargil War highlight India's dependence on GPS? What happened to the IRNSS-1F satellite? Why did imported atomic clocks become a challenge? How did ISRO develop indigenous atomic clock technology? What went wrong with the NVS-02 satellite? How does NVS-03 contribute to NavIC's revival? What is the future of India's navigation system? Watch till the end to understand India's journey towards self-reliance in satellite navigation. Subscribe to our channel for the latest news, science, technology and space updates. ಭಾರತದ ಬಿಗ್ಗೆಸ್ಟ್‌ ಕಮ್‌ಬ್ಯಾಕ್‌! ಜಿಪಿಎಸ್‌ಗೆ ಸೆಡ್ಡು ಹೊಡೆದು ನಾವಿಕ್‌ ಅನ್ನು ಗೆಲ್ಲಿಸಿದ್ದೇಗೆ? ಏನಿದು ಫಿನಿಕ್ಸ್‌ ಸ್ಟೋರಿ! | #NavIC #ISRO #NVS03 #IndianSpaceMission #GPS #SpaceTechnology #SatelliteNavigation #India #ScienceAndTechnology #VijayaKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share