3 ಜನ ವೈಲ್ಡ್ ಕಾರ್ಡ್ ಎಂಟ್ರಿ ಬಿಗ್ ಬಾಸ್ ಕನ್ನಡ wild card entry biggboss kannada season 13 bbk13
Global Lens
0:00 / 0:00
3 ಜನ ವೈಲ್ಡ್ ಕಾರ್ಡ್ ಎಂಟ್ರಿ ಬಿಗ್ ಬಾಸ್ ಕನ್ನಡ wild card entry biggboss kannada season 13 bbk13
21 335 просмотров · 13 часов назад
Global Lens
479 подписчиков
21 335 просмотров · 13 часов назад
ಬಿಗ್ ಬಾಸ್ ಸೀಸನ್ 13’ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಕೆಲವು ವಿಚಾರಗಳನ್ನ ವೀಕ್ಷಕರು ಊಹಿಸಿದ್ದರು. ಆದರೂ ಡೌಟ್ ಶುರುವಾಗಿತ್ತು. ಎಮರ್ಜೆನ್ಸಿ ಎಕ್ಸಿಟ್ ಕಾನ್ಸೆಪ್ಟ್ ಎಲ್ಲರ ನಿದ್ದೆ ಕೆಡಿಸಿತ್ತು. ಸದ್ಯ ಅವಿನಾಶ್ ಶಟಮರ್ಶನ್ ಮತ್ತು ವೈಷ್ಣವಿ ಕೌಂಡಿನ್ಯ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅದೇ ರೀತಿ ಎವಿಕ್ಟ್ ಆಗಿದ್ದ ತಾಂಡವ್ ರಾಮ್ ರೀ-ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಕಿಚ್ಚ ಸುದೀಪ್ ಅವರು ಹೊಸ ಬಾಂಬ್ ಸಿಡಿಸಿದ್ದು, ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಅನೌನ್ಸ್ ಮಾಡಿದ್ದಾರೆ.
‘ಬಿಗ್ ಬಾಸ್ ಸೀಸನ್ 13’ರಲ್ಲಿ ಮೂರು ವಾರಕ್ಕೆ ಆಟದಲ್ಲಿ ಬಹಳಷ್ಟು ಬದಲಾವಣೆಗಳನ್ನ ಮಾಡಿದ್ದಾರೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟುವೀಕ್ಷಕರು ಮತ್ತು ಸ್ಪರ್ದಿಗಳ ನಿದ್ದೆ ಕೆಡಿಸಿದ್ದರು. ಸದ್ಯ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆನೂ ಸಣ್ಣ ಮಟ್ಟಿನ ಚರ್ಚೆ ಶುರುವಾಗಿತ್ತು, ಈಗ ಅದಕ್ಕೂ ಉತ್ತರ ಸಿಕ್ಕಿದೆ. ಹೌದು ಒಂದಲ್ಲ..ಎರಡಲ್ಲ..ಒಟ್ಟಿಗೆ ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ.ವೈಲ್ಡ್ ಕಾರ್ಡ್ ಎಂಟ್ರಿ ಯಾರು?
ಬಿಗ್ ಬಾಸ್ ಸೀಸನ್-13ರ ಪ್ರೋಮೋದಲ್ಲಿಇಬ್ಬರೂ ಸ್ಪರ್ಧಿಗಳನ್ನ ತೋರಿಸಲಾಗಿತ್ತು. ಓರ್ವ ಸ್ಪರ್ಧಿ ಚಿನ್ನವನ್ನ ಮೈಮೇಲೆ ಹಾಕೊಂಡು ಐಶಾರಾಮಿ ಬದಕುನ್ನ ಅನಾವರಣ ಮಾಡಿದ್ದರು. ಅದೇರೀತಿ ಮತ್ತೋರ್ವ ಸ್ಪರ್ಧಿ ಒದ್ದ ಕೇಶ ಹೊಂದಿದ್ದರು. ದೇವರ ಫೋಟೋಗೆ ಪೂಜೆ ಮಾಡ್ತಿದ್ದರು. ಇವರಿಬ್ಬರೂ ಪ್ರೋಮೋಗೆ ಮಾತ್ರ ಸೀಮಿತವಾಗಿದ್ದರು. ಏಕೆ? ಎಂಬ ಕುರಿತು ಒಂದಿಷ್ಟು ಚರ್ಚೆ ನಡೆದರೂ, ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್‌ಗೆ ಬರಬಹುದು ಎಂಬ ಊಹೆ ಇತ್ತು. ಸದ್ಯ ಇವರನ್ನೇ ಕರೆ ತರುತ್ತಾರ? ಮೂವರಲ್ಲಿ ಈ ಇಬ್ಬರೂ ಪ್ರವೇಶ ಫಿಕ್ಸ್ ಅನ್ನೋದಾದ್ರೇ, ಆ ಮೂರನೇ ವ್ಯಕ್ತಿ ಯಾರು ಎಂಬುವುದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
#bigbosskannada #bigboss #bbk #kannada #kicchasudeep #sandalwood #kannadaactress #karnataka #colorskannada #dboss #s #kannadamemes #mysore #kannadasongs #bangalore #kannadamusically #yash #kannadamovies #bigbosskannadaseason #kannadathi #kannadigaru #puneethrajkumar #kiccha #nammasandalwood #zeekannada #sandalwoodactress #bigbossseason #kannadatrolls #bbk13
Bigg Boss Kannada 13 is set to bring another season of drama, entertainment, unexpected twists, and intense competition to the small screen. Hosted by Kiccha Sudeep, the popular reality show is once again drawing attention, with curiosity surrounding the celebrities and personalities entering the Bigg Boss house. As anticipation builds among Kannada television audiences, the confirmed list of contestants is emerging as one of the most talked-about aspects of the upcoming season. From familiar faces to personalities from different fields, here’s a look at the contestants expected to be part of Bigg Boss Kannada 13.