ಹೋಟೆಲ್ ಸ್ಟೈಲಿನಲ್ಲಿ ಸಂಜೆ ಟೀ ಜೊತೆ ಗರಿಗರಿಯಾದ ಮಸಾಲೆ ವಡೆ ಮಾಡುವ ರಹಸ್ಯ | Crispy Masala Vada Recipe
Sandhya Food Stories
0:00 / 0:00
ಹೋಟೆಲ್ ಸ್ಟೈಲಿನಲ್ಲಿ ಸಂಜೆ ಟೀ ಜೊತೆ ಗರಿಗರಿಯಾದ ಮಸಾಲೆ ವಡೆ ಮಾಡುವ ರಹಸ್ಯ | Crispy Masala Vada Recipe
201 просмотр · 3 недели назад
Sandhya Food Stories
185 подписчиков
201 просмотр · 3 недели назад
ನಮಸ್ಕಾರ ಸ್ನೇಹಿತರೇ, ಇವತ್ತಿನ ವೀಡಿಯೊದಲ್ಲಿ ನಾವು ಹೋಟೆಲ್ ಶೈಲಿಯಲ್ಲಿ ಗರಿಗರಿಯಾದ ಮಸಾಲೆ ವಡೆ ಮಾಡುವುದು ಹೇಗೆ ಎಂದು ನೋಡೋಣ. ಸಂಜೆ ಬಿಸಿ ಬಿಸಿ ಟೀ ಅಥವಾ ಕಾಫಿ ಜೊತೆ ತಿನ್ನಲು ಇದು ಅತ್ಯುತ್ತಮವಾದ ತಿಂಡಿ. ಎಣ್ಣೆ ಕುಡಿಯದಂತೆ ಪರ್ಫೆಕ್ಟ್ ಆಗಿ ಕ್ರಿಸ್ಪಿ ಮಸಾಲೆ ವಡೆ ಮಾಡಲು ಕೆಲವು ಸುಲಭವಾದ ಟಿಪ್ಸ್ ಇಲ್ಲಿದೆ. ಖಂಡಿತಾ ಒಮ್ಮೆ ಟ್ರೈ ಮಾಡಿ ನೋಡಿ!
ನಮ್ಮ ಚಾನೆಲ್‌ಗೆ ಇನ್ನು ಸಬ್‌ಸ್ಕ್ರೈಬ್ ಆಗಿಲ್ಲ ಅಂದ್ರೆ ದಯವಿಟ್ಟು ಸಬ್‌ಸ್ಕ್ರೈಬ್ ಮಾಡಿ ಮತ್ತು ಬೆಲ್ ಐಕಾನ್ ಕ್ಲಿಕ್ ಮಾಡಿ.
#MasalaVada #CrispynTasty #MixedDalVada
#Masalvada #EasyVada #StreetStyle #StreetFood #FestivalSpecial #Chattambade #KannadaCooking #EveningSnacks #VadaRecipe #KarnatakaFood
Masala vada recipe, how to make masala vada, chattambade recipe kannada, crispy masala vade, karnataka style masala vada, evening snacks recipes, chana dal vada, hotel style masala vada, street food kannada