ಚಿಕನ್ ಪ್ರಿಯರು ಮಿಸ್ ಮಾಡಲೇಬಾರದ ರೆಸಿಪಿ! 🔥 ಕೂರ್ಗ್ ಚಿಕನ್ ವೀಕೆಂಡ್‌ಗೆ ಸೂಪರ್ ಕಾಂಬಿನೇಷನ್ ರುಚಿಗೆ ಫುಲ್ ಮಾರ್ಕ್ಸ್
Sandhya Food Stories
0:00 / 0:00
ಚಿಕನ್ ಪ್ರಿಯರು ಮಿಸ್ ಮಾಡಲೇಬಾರದ ರೆಸಿಪಿ! 🔥 ಕೂರ್ಗ್ ಚಿಕನ್ ವೀಕೆಂಡ್‌ಗೆ ಸೂಪರ್ ಕಾಂಬಿನೇಷನ್ ರುಚಿಗೆ ಫುಲ್ ಮಾರ್ಕ್ಸ್
322 просмотра · 2 недели назад
Sandhya Food Stories
185 подписчиков
322 просмотра · 2 недели назад
ಇವತ್ತಿನ ವಿಡಿಯೋದಲ್ಲಿ ತುಂಬಾ ರುಚಿಯಾದ ಕೂರ್ಗ್ ಸ್ಟೈಲ್ ಚಿಕನ್ ಮಾಡುವ ವಿಧಾನವನ್ನು ತೋರಿಸಿದ್ದೇನೆ. ವಿಶೇಷ ಮಸಾಲೆ, ಹಸಿ ಮೆಣಸಿನಕಾಯಿ, ಕರಿಬೇವು ಮತ್ತು ಚಿಕನ್‌ನ ಕಾಂಬಿನೇಷನ್‌ನಿಂದ ಈ ರೆಸಿಪಿ ತುಂಬಾ ರುಚಿಯಾಗಿರುತ್ತದೆ. 🤤
ಒಮ್ಮೆ ಮನೆಯಲ್ಲಿ ಈ ರೀತಿ ಮಾಡಿ ನೋಡಿ, ಎಲ್ಲರೂ ಖಂಡಿತ ಇಷ್ಟಪಡುತ್ತಾರೆ. ❤️
🍗 Coorg Style Chicken
🌶️ Spicy & Tasty
🏡 ಮನೆಯಲ್ಲೇ ಸುಲಭವಾಗಿ ಮಾಡಬಹುದು
😋 ಅನ್ನ, ರೊಟ್ಟಿ, ಚಪಾತಿ ಜೊತೆ ಸೂಪರ್ ಕಾಂಬಿನೇಷನ್!
#CoorgStyleChicken #ChickenRecipe #KannadaRecipes #NonVegRecipe #ChickenLovers #CoorgChicken #SpicyChicken #ChickenRecipeKannada
#coorgchickenrecipe #chickendryrecipe #chicken #chickengravy #chickencurry
Kodava Style Semi Dry Chicken Recipe | How To Make Coorg Style Chicken | Coorgi Chicken | South Indian Chicken Dry | Kachampuli Chicken | Coorg Style Chicken | Chicken Recipes | Dry Chicken Recipes | Chicken Drumstick Recipes
ವಿಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ.