Перейти к содержимому

Mass Murde* In Srirampura Bengaluru: ಇಂದುಶೇಖರ್ ಅಸಲಿ ಆಟ ಬಯಲು ?

TV5 Kannada

0:00 / 0:00

Mass Murde* In Srirampura Bengaluru: ಇಂದುಶೇಖರ್ ಅಸಲಿ ಆಟ ಬಯಲು ?

157 просмотров · 4 ч назад
TV5 Kannada
2,74 млн подписчиков
157 просмотров · 4 ч назад
Mass Murde* In Srirampura Bengaluru: ಇಂದುಶೇಖರ್ ಅಸಲಿ ಆಟ ಬಯಲು ? ಬೆಂಗಳೂರಿನಲ್ಲಿ ಕರುಳನ್ನೇ ಹಿಂಡುವಂತಹ, ಸಿನಿಮೀಯ ಮಾದರಿಯ ಅತ್ಯಂತ ಭೀಕರ ಹತ್ಯಾಕಾಂಡವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಒಂದೇ ಕುಟುಂಬದ ಏಳು ಜನರನ್ನು ಬಲಿ ಪಡೆದ ಸರಣಿ ಕೊಲೆಗಾರ ಕ್ಯಾಬ್ ಚಾಲಕ ಇಂದು ಶೇಖರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಸುನೀತಾ ಅವರೊಂದಿಗೆ ಇದ್ದ ವೈಮನಸ್ಯ ಹಾಗೂ ಆಕೆ ತವರು ಮನೆಯವರೊಂದಿಗೆ ನಿರಂತರ ಬಂಧವ್ಯ ಇಟ್ಟುಕೊಂಡಿದ್ದೇ ಈ ಪೈಶಾಚಿಕ ಕೃತ್ಯಕ್ಕೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ. 20 ವರ್ಷಗಳ ಹಿಂದೆ ವಿವಾಹವಾಗಿದ್ದ ಇಂದು ಶೇಖರ್, ರಾಜಾಜಿನಗರದ ಭಾಷ್ಯಂ ಸರ್ಕಲ್ ಸಮೀಪದ ಹಾಗೂ ಶ್ರೀರಾಮಪುರದ ಮನೆಗೆ ಕುಟುಂಬಸ್ಥರನ್ನು ಒಬ್ಬೊಬ್ಬರನ್ನೇ ಉಪಾಯವಾಗಿ ಕರೆಸಿಕೊಂಡು ಒರಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಅತ್ತೆ ರೂಪವತಿ, ಪತ್ನಿ ಸುನೀತಾ, ಮಗ ಶಿವಕುಮಾರ್, ಭಾವ ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ ಕೇವಲ 7 ವರ್ಷದ ಮೊಮ್ಮಗ ಪುನೀತ್ ಈ ದಾರುಣ ಹತ್ಯಾಕಾಂಡಕ್ಕೆ ಬಲಿಯಾದ ದುರ್ದೈವಿಗಳು. ಕೊಲೆ ನಡೆಸಿದ ಬಳಿಕ ಶವಗಳನ್ನು ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸುತ್ತಮುತ್ತಲ ನಿರ್ಜನ ಪ್ರದೇಶಗಳಲ್ಲಿ ಎಸೆದು ಪರಾರಿಯಾಗಿದ್ದನು. ಸೊಸೆ ನಳಿನಿ ದಿಢೀರ್ ನಿಗೂಢವಾಗಿ ಕಣ್ಮರೆಯಾಗಿದ್ದರಿಂದ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಈ ಇಡೀ ಭೀಕರ ಸರಣಿ ಹತ್ಯಾಕಾಂಡದ ರಹಸ್ಯ ಬಯಲಾಗಿದೆ. In a chilling and movie-style mass murder case that has rocked Bengaluru, the Rajajinagar police have arrested a cab driver named Indu Shekhar for brutally murdering seven members of his wife's family. Driven by severe marital disputes and deep resentment over his wife Sunitha maintaining close ties with her maternal family, Indu Shekhar executed a meticulously planned serial killing inside a residence near Bhashyam Circle in Rajajinagar and Srirampura. He systematically called family members one by one and bludgeoned them to death using a heavy grinding stone. The victims have been identified as his mother-in-law Roopavathi, wife Sunitha, son Shivakumar, relative Shankar, daughters-in-law Divya and Nalini, and a 7-year-old grandson, Puneeth. After committing the ghastly murders, the accused transported the bodies and dumped them around desolate spots near Nandi Hills in Chikkaballapur. The crime came to light when Nalini's mother filed a missing person's complaint at the Srirampura police station, leading the police to crack open this shocking mystery. #BengaluruMassMurder #InduShekhar #SrirampuraMurderCase #RajajinagarPolice #NandiHillsCrime #BengaluruCrimeNews #SerialKiller#tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬