Перейти к содержимому

ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯ|| Ninna Pritisalu Ee Hrudaya Saladu Yesayya Song with Lyrics

Creative Lines

0:00 / 0:00

ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯ|| Ninna Pritisalu Ee Hrudaya Saladu Yesayya Song with Lyrics

753 287 просмотров · 2 г. назад
Creative Lines
6,69 тыс. подписчиков
753 287 просмотров · 2 г. назад
ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯ ಸ್ತೋತ್ರ ಯೇಸಯ್ಯ ಸ್ತೋತ್ರ ಯೇಸಯ್ಯ ಮಹಿಮೆ ಯೇಸಯ್ಯ ಮಹಿಮೆ ಯೇಸಯ್ಯ 1.ರೋಗಗಳನ್ನು ವಾಸಿ ಮಾಡಿ ಹೊಸ ಜೀವನ ನನಗೆ ತಂದೆ ನನ್ನನ್ನು ನಾಶದಿಂದ ತಪ್ಪಿಸಿದವರು ನೀನೇ ಸಮೃದ್ಧಿ ಜೀವನ ನನಗೆ ನೀಡಿದ್ದಾರೆ ||2|| ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯ ||2|| 2.ಯೇಸುವೇ ನಿನ್ನ ರಕ್ತದಿಂದ ನನ್ನನ್ನು ಶುದ್ಧಿ ಮಾಡಿದೆ ಪರಿಶುದ್ಧ ಆತ್ಮನಿಂದ ನನ್ನನ್ನು ತುಂಬಿಸುವೆ ನಮ್ಮ ಪಾಪಗಳನ್ನು ಕ್ಷಮಿಸಿರುವೆ ||2|| ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯ ||2|| 3.ಶಾಶ್ವತ ಪ್ರೇಮದಿಂದ ನನ್ನನ್ನು ಪ್ರೀತಿಸಿರುವೆ ನನ್ನನ್ನು ಮಮತೆಯಿಂದ ಸೆಳೆದುಕೊಂಡ ಯೇಸುವೇ ನಿನ್ನಂತೆ ನನ್ನನ್ನು ಮಾರ್ಪಡಿಸು ||2|| ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯ ||2|| #yesubhaktisangeeta #yesubhaktisangeetakannada #jesuskannadasongs #jesussongkannada #jesussongskannada #jesussongs #kannadaworshipsongs #kannadadevotionalsongs #kannadajesussong #kannadagospelsongs #kannadaworship #kannadachristiansong #kannadachristiansongs #kannadachristian #gospelsongskannada #gospelmusicjesus yesu bhakti sangeeta | yesu bhakti geetegalu | kannada song jesus | kannada songs jesus | kannada jesus song | kannada worship songs | kannada christian song | kannada christian songs | kannada christian music | kannada jesus music | kannada christian lyrics song | kannada christian lyrics video | kannada gospel | kannada god songs I jesus bhajans kannada | jesus song kannada | jesus songs kannada | jesus kannada song | jesus kannada songs | jesus songs | jesus song | jesus worship songs | jesus devotional songs | jesus love songs kannada | jesus songs status | jesus status song| jesus kannada song new | jesus new songs | christian song kannada | christian kannada song | christian kannada songs | christian music Kannada | christian songs | christian songs kannada | best jesus song kannada | best jesus worship song kannada | gospel music | worship kannada songs | praise songs of jesus spiritual music kannada | new jesus song kannada