Перейти к содержимому

Premada oorali | ಗಡ ಗಡ ನಡುಗುವ ಮಾಗಿಯ ಚಳಿಯಲ್ಲಿ | Deleted Song | Rangayana Raghu | M Mhadevaswami

Kalaa Rasika Music

0:00 / 0:00

Premada oorali | ಗಡ ಗಡ ನಡುಗುವ ಮಾಗಿಯ ಚಳಿಯಲ್ಲಿ | Deleted Song | Rangayana Raghu | M Mhadevaswami

41 721 просмотр · 2 нед. назад
Kalaa Rasika Music
9,78 тыс. подписчиков
41 721 просмотр · 2 нед. назад
Theatrical release from September 25th 2026. #fathersongoals #PremadaOoraliMovie #RangayanaRaghu Millions discovered the world of Premada Oorali through the viral title track. Now, step into the heart of that journey with "ಗಡ ಗಡ ನಡುಗುವ ಮಾಗಿಯ ಚಳಿಯಲ್ಲಿ..."—a soulful song that celebrates the quiet strength, unconditional love, and lifelong guidance of a father. If the title song introduced you to the Land of Love, this song reveals one of the deepest emotions that defines it. Premada oorali | ಗಡ ಗಡ ನಡುಗುವ ಮಾಗಿಯ ಚಳಿಯಲ್ಲಿ | Janapada Song | Rangayana Raghu | M Mhadevaswami Presenting "Gada Gada Naduguva Magiya Cheliyalli" (ಗಡ ಗಡ ನಡುಗುವ ಮಾಗಿಯ ಚಳಿಯಲ್ಲಿ...), a heartwarming tribute to fathers everywhere, from the upcoming Kannada musical feature film Premada Oorali. 🎬 Explore the World of Premada Oorali Musical Journey Experience a brilliant, grounded performance by versatile actor Rangayana Raghu alongside Shreeraam, capturing the timeless bond between a father and son with a unique, emotional rhythm. 🎵 Song Credits : Song: Gada Gada Naduguva Magiya Cheliyalli Music Director: Sunaad Gowtham Lyrics: Janapada Singer: M Mhadevaswami 🎬 Cast & Crew: Starring: Shreeraam, Rangayana Raghu, Thapaswini Poonacha, Ramika Shivu Director: Manoj Kumar Banner: Vanilla Entertainments, Janakamma Productions Producers: Mamatha Devendra, Prashantha D S & Ramesha N Creative Producer: Devendra M Co-Producers : Mukul Gowda, Dr. K.Manjunath, Ravi Holalu, Dr. Praveen Ramachandra Cinematographer: Rajkanth S K Editor: Harshith Prabhu Choreographer: Prabhu DI: Stone Leopard Arts Colorist: Konduru Deepak Raju Lyrical Video: Rajso Creatives Vfx: Gowtham Kumar M Vfx studio: Creative Sparks Sfx: Shankar D Dubbing: Loop Studio Dubbing Engineer: Rajashekar Co-Director: Meena Raghu, Prakruth S, Dhanush Assistant Directors: Yathish, Akshay Raj N G & Suresh Poster Design: Praveen Kumar MB Makeup: Somu Bidadi PRO: Harish Arasu Kannada Lyrics: || ಮೈ ಗಡ ಗಡ ನಡುಗುವ ಮಾಗಿಯ ಚಳಿಯಲ್ಲಿ ಹೊತ್ತಾರೆ ಎದ್ದೇಳಪ್ಪ ಹಳ್ಳಿಯ ಜೀವನ ನೋಡಪ್ಪ ಕಸ ಪರಕೆಯ ಹಿಡಿಯುತ ಹಟ್ಟಿಯ ಗುಡಿಸುತ ತೊಪ್ಪೆಯ ಗೋರುತ ಒಳ್ಳೆಯ ಕಾಯಕ ಮಾಡಪ್ಪ.... ನಿನ್ನ ಚಾಲೂಕು ನಯ ನಾಜೂಕು ಬಿಡು ತಳಕು ಬಳಕು ಧಿಮಾಕು ನವ ನಾಗರೀಕತೆಯ ಆಡಂಭರದ ಬಿಂಕವು ಬೇಡಪ್ಪಾ... || ಮೈ ಗಡ ಗಡ ನಡುಗುವ ಮಾಗಿಯ ಚಳಿಯಲ್ಲಿ ಹೊತ್ತಾರೆ ಎದ್ದೇಳಪ್ಪ ಹಳ್ಳಿಯ ಜೀವನ ನೋಡಪ್ಪ ಕಸ ಪರಕೆಯ ಹಿಡಿಯುತ ಹಟ್ಟಿಯ ಗುಡಿಸುತ ತೊಪ್ಪೆಯ ಗೋರುತ ಒಳ್ಳೆಯ ಕಾಯಕ ಮಾಡಪ್ಪ.... ಕಸಗೊಬ್ಬರ ತಿಪ್ಪೇಗೆ ಸುರಿದು ಹಸು ಕರುಗಳ ಮೈಯನು ತೊಳೆದು ಹಸಿ ಹುಲ್ಲಿನ ಮೇವನು ನೀಡಿ ಗೋಮಾತೆಯ ಸೇವೆಯ ಮಾಡಿ ಉರಿಬಿಸಿಲಲ್ಲಿ ಹೊಲಗದ್ದೇಲಿ ನಾಟಿ ಹಾಕು ಪೈರು ... ಹಸಿವಾದಾಗ ಬಿಸಿ ಮುದ್ದೇಗೆ ಬೆರ್ಕೆ ಸೊಪ್ಪು ಸಾರು.. ಹಸಿಮೆಣಸಿನಕಾಯಿ ಅಗಿದರೆ ಬಾಯಿ ಖಾರವ ನೋಡಪ್ಪ... ಅಣ್ಣಯ್ಯ... ಖಾರವ ನೋಡಪ್ಪಾ.... ಮೈ ಗಡ ಗಡ ನಡುಗುವ ಮಾಗಿಯ ಚಳಿಯಲ್ಲಿ ಹೊತ್ತಾರೆ ಎದ್ದೇಳಪ್ಪ ಹಳ್ಳಿಯ ಜೀವನ ನೋಡಪ್ಪ ಕಸ ಪರಕೆಯ ಹಿಡಿಯುತ ಹಟ್ಟಿಯ ಗುಡಿಸುತ ತೊಪ್ಪೆಯ ಗೋರುತ ಒಳ್ಳೆಯ ಕಾಯಕ ಮಾಡಪ್ಪ.... ನಿನ್ನ ಶಾರ್ಟ್ ಕಟ್ ಹೇರ್‌ಸ್ಟೈಲು ಬಿಟ್ಟು ತಲೆ ಬಾಚಿ ವಿಭೂತಿ ಇಟ್ಟು ಹೊಸ ಫ್ಯಾಷನ್ ಪ್ಯಾಂಟನ್ನು ಬಿಟ್ಟು ಒಳ್ಳೆ ಬನಿಯನ್ ಚಡ್ಡಿಯ ಹುಟ್ಟು ತೆವರಿಯ ಸವರುತ್ತಾ ಗದ್ದೆಯ ಉಳಿತಾ ದುಡಿಯೋ ಮೈಯೆ ಗಟ್ಟಿ...ಗಟ್ಟಿ.. ನೀರು ಸೇದುತ್ತ ಹಾಲು ಕರೆಯುತ್ತ ಸಗಣಿ ಬೆರಣಿ ತಟ್ಟಿ...ತಟ್ಟಿ... ವ್ಯವಸಾಯಕ್ಕೆ ನೀಡುವ ಡಿಗ್ರಿಯ ಪಡೆಯಪ್ಪ.... ತೈಯತಕ.. ತಕತಕ.. ತಾ ಪೇಟೆಯಾ... ಅಣ್ಣಯ್ಯ.... || ಮೈ ಗಡ ಗಡ ನಡುಗುವ ಮಾಗಿಯ ಚಳಿಯಲ್ಲಿ ಹೊತ್ತಾರೆ ಎದ್ದೇಳಪ್ಪ ಹಳ್ಳಿಯ ಜೀವನ ನೋಡಪ್ಪ ನಿನ್ನ ಚಾಲೂಕು ನಯ ನಾಜೂಕು ಬಿಡು ತಳಕು ಬಳಕು ಧಿಮಾಕು ನವ ನಾಗರೀಕತೆಯ ಆಡಂಭರದ ಬಿಂಕವು ಬೇಡಪ್ಪಾ... ಅಣ್ಣಯ್ಯ...ಹಾ...|| ------------------ Song Other Credits: Music Composed & Keys Programmed by: Sunaad Gowtham Male Chorus: Naveen Visharadh, Hrithik Poojary, Puneeth Narayan, Rohith Kamath Female Chorus: Ninaada Nayak, Sanjana Pai, Sinchana Shenoy Additional Keys Programmed by: Rajeev Menon Live Violin by: Balaji Mandolin & Other Strings: Pradeep Jagan Acoustic & Bass Guitar by: Sam Solomon Live Instruments Recorded by: K K Senthil Prakash at Vanajkesav Digi Audio Waves (Chennai) Vocals Recorded by: Sandeep at Renu Digi Studio (Bengaluru) & Studio Karkala Studio Incharge: Raaghav Satheesh Mixed & Mastered by: Sunaad Gowtham at Sunaad Gowtham Studios (Karkala) #AvvanantaAppanivanu #premadaoorali #premadaooralimovie #AppaSong #FatherEmotionSong #Shreeraam #RangayanaRaghu #ManojKumarFilm #SunaadGowtham #KannadaSongs2026 #NewKannadaMovie #VanillaEntertainments #FatherSonBond #KannadaLyricalSongs #kannadamusic #kannadasongs #kannadatrendingsongs MCN Partner : Aiplex