Перейти к содержимому

Day 6/30 Morning Routine ❤️ | Ragi Paddu & Ragi Dosa | Today’s Healthy Breakfast | Kannada Vlog

The Taksh House

0:00 / 0:00

Day 6/30 Morning Routine ❤️ | Ragi Paddu & Ragi Dosa | Today’s Healthy Breakfast | Kannada Vlog

94 просмотра · 5 дней назад
The Taksh House
619 подписчиков
94 просмотра · 5 дней назад
ನಮಸ್ಕಾರ ಎಲ್ಲರಿಗೂ ❤️ ಇಂದಿನ 30 Days Morning Routine – Day 6 ವೀಡಿಯೋದಲ್ಲಿ ನನ್ನ ಬೆಳಗಿನ ದಿನಚರಿಯ ಜೊತೆ ರುಚಿಯಾದ ಮತ್ತು ಆರೋಗ್ಯಕರ ರಾಗಿ ಪದ್ದು & ರಾಗಿ ದೋಸೆ ತಯಾರಿಸಿದ್ದೇನೆ. 😋🌿 ರಾಗಿ ನಮ್ಮ ಸಾಂಪ್ರದಾಯಿಕ ಹಾಗೂ ಪೌಷ್ಟಿಕ ಆಹಾರಗಳಲ್ಲಿ ಒಂದು. ಇವತ್ತಿನ ಬೆಳಗಿನ ಉಪಹಾರ ಹೇಗಿತ್ತು, ನನ್ನ Morning Routine ಹೇಗಿತ್ತು ಅನ್ನೋದನ್ನು ವೀಡಿಯೋದಲ್ಲಿ ನೋಡಿ. ❤️ ನಿಮಗೆ ಈ ವೀಡಿಯೋ ಇಷ್ಟವಾದರೆ Like, Comment, Share & Subscribe ಮಾಡಿ. THE TAKSH HOUSE ಕುಟುಂಬಕ್ಕೆ ನಿಮ್ಮ ಪ್ರೀತಿ ಮತ್ತು Support ಯಾವಾಗಲೂ ಇರಲಿ. ❤️🙏 #Day6 #30DaysMorningRoutine #MorningRoutine #RagiPaddu #RagiDosa #HealthyBreakfast #RagiRecipes #KannadaVlog #KannadaYouTube #MorningVlog #HealthyFood #BreakfastIdeas #HomeCooking #DailyVlog #TheTakshHouse