🌹 ಪ್ರೇಮದ ಹೂದೋಟ | Premada Hoodota | New Kannada Madh Song 2026 🌹
Yessaar Media
0:00 / 0:00
🌹 ಪ್ರೇಮದ ಹೂದೋಟ | Premada Hoodota | New Kannada Madh Song 2026 🌹
348 просмотров · 5 дней назад
Yessaar Media
29,5 тыс. подписчиков
348 просмотров · 5 дней назад
🌹 ಪ್ರೇಮದ ಹೂದೋಟ | Premada Hoodota | New Kannada Madh Song 2026 🌹
Welcome to Yessaar Media — your destination for beautiful Kannada Islamic Nasheeds, Madh Songs, Naat Shareef, spiritual songs and inspirational Islamic content.
ಮನದಾಳದ ಪ್ರೀತಿಯ ಭಾವನೆಗಳಿಗೆ ಮಧುರ ಸ್ವರ ನೀಡುವ ಸುಂದರ ಕನ್ನಡ ಮದ್ಹ್ ಗೀತೆ "ಪ್ರೇಮದ ಹೂದೋಟ".
ಪವಿತ್ರ ಪ್ರವಾದಿ ಮುಹಮ್ಮದ್ ﷺ ಅವರ ಮೇಲಿನ ಅಪಾರ ಪ್ರೀತಿ, ಗೌರವ ಮತ್ತು ಭಕ್ತಿಯ ಭಾವನೆಗಳನ್ನು ಹೊತ್ತು ತರುವ ಹೃದಯಸ್ಪರ್ಶಿ ಕನ್ನಡ ಮದ್ಹ್ ಹಾಡು.
❤️ ಹೃದಯವನ್ನು ಸ್ಪರ್ಶಿಸುವ ಮಧುರ ಗಾನ, ಇಸ್ಲಾಮಿಕ್ ಆಧ್ಯಾತ್ಮಿಕ ಭಾವನೆ ಹಾಗೂ ಕನ್ನಡದ ಸುಂದರ ಸಾಹಿತ್ಯದ ಅನುಭವವನ್ನು ಆನಂದಿಸಿ.
ಪವಿತ್ರ ಕಾಬಾದ ಸುಂದರ ದೃಶ್ಯಗಳೊಂದಿಗೆ ನಿಮ್ಮ ಮನಸ್ಸಿಗೆ ಶಾಂತಿ ನೀಡುವ ಕನ್ನಡ ಇಸ್ಲಾಮಿಕ್ ನುಡಿಮುತ್ತುಗಳು ಇಲ್ಲಿದೆ.
ಈ ವಿಡಿಯೋದಲ್ಲಿ ನಾವು ಪವಿತ್ರ ಕಾಬಾದ ಸುಂದರ ಚಿತ್ರಗಳ ಜೊತೆಗೆ ಜೀವನಕ್ಕೆ ದಾರಿದೀಪವಾಗುವಂತಹ ಅರ್ಥಪೂರ್ಣವಾದ ಆಧ್ಯಾತ್ಮಿಕ ಚಿಂತನೆಗಳನ್ನು ಹಂಚಿಕೊಂಡಿದ್ದೇವೆ. ಪ್ರೇಮದ ಹೂದೋಟದಂತಿರುವ ಈ ಕನ್ನಡ ಇಸ್ಲಾಮಿಕ್ ನುಡಿಮುತ್ತುಗಳು ನಿಮ್ಮ ದೈನಂದಿನ ಜೀವನಕ್ಕೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಪ್ರೇರಣೆಯನ್ನು ಒದಗಿಸುತ್ತವೆ.
ಪ್ರತಿಯೊಂದು ನುಡಿಮುತ್ತು ಕೂಡ ಅಲ್ಲಾಹನ ಮೇಲಿನ ಭಕ್ತಿ ಮತ್ತು ನಂಬಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಇಸ್ಲಾಮಿಕ್ ಪ್ರೇರಣೆ ತುಂಬಿದ ಈ ಸಾಲುಗಳನ್ನು ಆಲಿಸುವ ಮೂಲಕ ನಿಮ್ಮ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿ. ಈ ವಿಡಿಯೋದಲ್ಲಿರುವ ಕಾಬಾ ಚಿತ್ರಗಳು ನಿಮಗೆ ಪವಿತ್ರ ಮಕ್ಕಾದ ಆಹ್ಲಾದಕರ ಅನುಭವವನ್ನು ನೀಡುತ್ತವೆ. ಈ ಆಧ್ಯಾತ್ಮಿಕ ಚಿಂತನೆಗಳು ನಿಮ್ಮ ದಿನವನ್ನು ಸುಂದರವಾಗಿಸಲಿ.
ಇಂತಹ ಮತ್ತಷ್ಟು ಆಧ್ಯಾತ್ಮಿಕ ವಿಷಯಗಳಿಗಾಗಿ Yessaar Media ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ, ಈ ನುಡಿಮುತ್ತುಗಳು ನಿಮಗೆ ಹೇಗೆ ಅನಿಸಿತು ಎಂದು ಕಮೆಂಟ್ ಮಾಡಿ ತಿಳಿಸಿ.
Lyrics:
ತಾರೆಗಳು ನಾಚಿಕೊಂಡವು ...
ಪುಣ್ಯ ಹಬೀಬರ ಜನನದಂದು...
ಹಿರಿಮೆಯ ಕತೆಯಿದು...
ನಲ್ಮೆಯ ಹೂತೋಟವಿದು...
ಕಗ್ಗತ್ತಲ ಹೊದಿಕೆಯು...
ಆವರಿಸಿದ ಹೊತ್ತಿನಲಿ...
ಕಿರಣವು ಮೂಡಿಬಂತು...
ಮರಳೂರ ನಲಿವಾಯಿತು...
ಊರುಗಳ ತಾಯಿಯ ಅಂಗಳದಲಿ...
ನೆಮ್ಮದಿ ಚಿಗುರಿತು...
ತಾರೆಗಳು ನಾಚಿಕೊಂಡವು ...
ಪುಣ್ಯ ಹಬೀಬರ ಜನನದಂದು...
ಹಿರಿಮೆಯ ಕತೆಯಿದು...
ನಲ್ಮೆಯ ಹೂತೋಟವಿದು...
ಇಳೆಯೆಲ್ಲ ಹೊನಲಾದರು...
ಜನರ ಬಾಳಿಗೆ ದಾರಿಯಾದರು...
ಇಳೆಯೆಲ್ಲ ಹೊನಲಾದರು...
ಜನರ ಬಾಳಿಗೆ ದಾರಿಯಾದರು...
ಬೆಂಕಿಯ ನಾಲಿಗೆ ತಣ್ಣಗಾಯ್ತು...
ಚಿಗುರೆದ್ದ ಹೊಸ ಹೊತ್ತಲ್ಲಿ...
ಕಲ್ಲಿನ ಬೊಮ್ಮೆಗಳು ಕುಸಿದವು...
ಹಸುಗುಸು ಅರಳಿದ ಹೊತ್ತಲ್ಲಿ...
ಹೆತ್ತಮ್ಮನ ಮಡಿಲ ಕಂದ...
ಕಡೆಯ ದೂತರೇ...
ತಾರೆಗಳು ನಾಚಿಕೊಂಡವು ...
ಪುಣ್ಯ ಹಬೀಬರ ಜನನದಂದು...
ಹಿರಿಮೆಯ ಕತೆಯಿದು...
ನಲ್ಮೆಯ ಹೂತೋಟವಿದು...
ಮರಳೂರಲ್ಲಿ ನಿಜವ ಮೊಳಗಿಸಿ...
ಬಾಳಿಗೆ ದಾರಿಯ ತೋರಿದರೇ...
ಮರಳೂರಲ್ಲಿ ನಿಜವ ಮೊಳಗಿಸಿ...
ಬಾಳಿಗೆ ದಾರಿಯ ತೋರಿದರೇ...
ಹಗೆಗಾರರ ಏಟುಗಳ ನಡುವೆಯೂ...
ಎದೆಗುಂದದೇ ನಿಂತರೇ...
ನೋವಿನ ನಂಜನು ನುಂಗಿದರೇ...
ತವರೂರ ಬಿಟ್ಟು ನಡೆದರೇ...
ಅಳುವ ಕಂಗಳ ನೀರ ತೊಳೆದು...
ಮದೀನಾ ಕೈಬೀಸಿತು...
ಕಗ್ಗತ್ತಲ ಹೊದಿಕೆಯು...
ಆವರಿಸಿದ ಹೊತ್ತಿನಲಿ...
ಕಿರಣವು ಮೂಡಿಬಂತು...
ಮರಳೂರ ನಲಿವಾಯಿತು...
ಊರುಗಳ ತಾಯಿಯ ಅಂಗಳದಲಿ...
ನೆಮ್ಮದಿ ಚಿಗುರಿತು...
ತಾರೆಗಳು ನಾಚಿಕೊಂಡವು ...
ಪುಣ್ಯ ಹಬೀಬರ ಜನನದಂದು...
ಹಿರಿಮೆಯ ಕತೆಯಿದು...
ನಲ್ಮೆಯ ಹೂತೋಟವಿದು...
ತಾರೆಗಳು ನಾಚಿಕೊಂಡವು ...
ಪುಣ್ಯ ಹಬೀಬರ ಜನನದಂದು...
ಹಿರಿಮೆಯ ಕತೆಯಿದು...
ನಲ್ಮೆಯ ಹೂತೋಟವಿದು...
🎬Video Chapters.
00:00 – YESSAAR MEDIA Intro
00:15 – ಪ್ರೇಮದ ಹೂದೋಟ | Song Introduction
00:26 – ಪಲ್ಲವಿ | ತಾರೆಗಳು ನಾಚಿಕೊಂಡವು
00:43 – ಚರಣ 1 | ಕಗ್ಗತ್ತಲ ಹೊದಿಕೆಯು
01:00 – ಮಧುರ ಮದ್ಹ್ ಗಾನದ ಭಾವಪೂರ್ಣ ಸಾಲುಗಳು
01:10 – ಪಲ್ಲವಿ | ಪುಣ್ಯ ಹಬೀಬರ ಜನನದಂದು
01:26 – ಪವಿತ್ರ ಮಕ್ಕಾದ ಸುಂದರ ದೃಶ್ಯಗಳು
01:43 – ಚರಣ 2 | ಇಳೆಯಲಿ ಹೊನಲಾದರು
01:56 – ಚರಣ 2 | ಹಬೀಬರ ಮಹಿಮೆಯ ವರ್ಣನೆ
02:19 – ಪಲ್ಲವಿ | ಪ್ರೇಮದ ಹೂದೋಟ
02:36 – ಪವಿತ್ರ ಕಅಬಾದ ಆಧ್ಯಾತ್ಮಿಕ ದೃಶ್ಯಗಳು
02:50 – ಚರಣ 3 | ಮರುಳರಲ್ಲಿ ನಿಜವ ಮೂಳಗಿಸಿ
03:08 – ಚರಣ 3 | ಪ್ರವಾದಿಯವರ ಜೀವನ ಸಂದೇಶ
03:33 – ಮಧುರ ಗಾನ | ಕಗ್ಗತ್ತಲ ಹೊದಿಕೆಯು
03:55 – ಅಂತಿಮ ಪಲ್ಲವಿ | ತಾರೆಗಳು ನಾಚಿಕೊಂಡವು
[End - Soft Humming]
🎵 Song: ಪ್ರೇಮದ ಹೂದೋಟ (Premada Hoodota)
🎶 Category: Kannada Madh Song / Islamic Nasheed
🌙 Genre: Kannada Islamic Devotional Song
📅 Release: 2026
🎬 YouTube Channel: YESSAAR MEDIA
ನಿಮ್ಮ ಪ್ರೀತಿ ಮತ್ತು ಬೆಂಬಲ ನಮಗೆ ಸದಾ ಸ್ಫೂರ್ತಿ!
👍 ಹಾಡು ಇಷ್ಟವಾದರೆ LIKE ಮಾಡಿ.
💬 ನಿಮ್ಮ ಅಮೂಲ್ಯ ಅಭಿಪ್ರಾಯಗಳನ್ನು COMMENT ಮಾಡಿ.
🔔 ಹೊಸ ಕನ್ನಡ ಮದ್ಹ್ ಮತ್ತು ಇಸ್ಲಾಮಿಕ್ ಹಾಡುಗಳಿಗಾಗಿ ನಮ್ಮ YESSAAR MEDIA ಚಾನೆಲ್ SUBSCRIBE ಮಾಡಿ.
📲 ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ SHARE ಮಾಡಿ.
Subscribe to YESSAAR MEDIA for more heart-touching Kannada Islamic Songs, Madh Songs, and soulful Nasheeds.
❤️ If you enjoy this song, please:
👍 Like the video
💬 Share your thoughts in the comments
🔔 Subscribe to Yessaar Media and turn on notifications
━━━━━━━━━━━━━━━━━━━━━━
🎵 VIDEO DETAILS
━━━━━━━━━━━━━━━━━━━━━━
🎼 Song: ಪ್ರೇಮದ ಹೂದೋಟ | Premada Hoodota
🎤 Vocal: Ai Generated
✍️ Lyrics & Concept: Abdussamad BS Ammembala
🎬 Video/Edit: Yessaar Graphics
📺 Channel: Yessaar Media
━━━━━━━━━━━━━━━━━━━━━━
📌 ABOUT YESSAAR MEDIA
━━━━━━━━━━━━━━━━━━━━━━
Yessaar Media brings you Kannada Islamic Nasheeds, Madh Songs, Naat Shareef, Ramadan & Eid Special Songs, devotional content and inspirational Islamic videos.
Subscribe and stay connected for more new Kannada Islamic songs and Nasheeds.
⚠️ Copyright Notice:
All rights reserved. Unauthorized copying, reproduction, re-uploading or distribution of this video/audio is not permitted.
#ಪ್ರೇಮದಹೂದೋಟ #KannadaMadhSong #PremadaHoodota #KannadaNasheed #KannadaIslamicSong #NewKannadaSong2026 #IslamicNasheed #KannadaMadh #ProphetMuhammad #HeartTouchingNasheed #KannadaDevotionalSong #MadhSong2026 #YessaarMedia #IslamicSongs #kannadasongs2026