Shivanna@40 : Shiva Rajkumarಗೆ ಇರುವ Legacyಗೆ ಬಿಸಿನೆಸ್, ಮಾರ್ಕೆಟ್ ದೊಡ್ಡದು I Pavan Wadeyar Interview
Vijay Karnataka | ವಿಜಯ ಕರ್ನಾಟಕ
0:00 / 0:00
Shivanna@40 : Shiva Rajkumarಗೆ ಇರುವ Legacyಗೆ ಬಿಸಿನೆಸ್, ಮಾರ್ಕೆಟ್ ದೊಡ್ಡದು I Pavan Wadeyar Interview
3 833 просмотра · 6 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
3 833 просмотра · 6 часов назад
Shivanna@40 : Shiva Rajkumarಗೆ ಇರುವ Legacyಗೆ ಬಿಸಿನೆಸ್, ಮಾರ್ಕೆಟ್ ದೊಡ್ಡದು I Pavan Wadeyar Interview | Shivanna@40: Shiva Rajkumar's Legacy Commands a Massive Business and Market – Pavan Wadeyar Interview | Vijay Karnataka
ಕನ್ನಡ ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ಕಾಲಿಟ್ಟು 40 ವರ್ಷಗಳಾಗಿದ್ದು, ಅವರ ಸಿನಿಯಾನ ಸಂಭ್ರಮಿಸಲು ನಿಮ್ಮ ವಿಜಯ ಕರ್ನಾಟಕ ವೆಬ್ ‘ಶಿವಣ್ಣ @ 40’ ವಿಡಿಯೋ ಸರಣಿ ನಡೆಸುತ್ತಿದೆ. ಈ ಸರಣಿಯಲ್ಲಿ ಈ ವಾರ ‘ಬೇಲ್’ ಚಿತ್ರ ನಿರ್ದೇಶಕ ಪವನ್ ಒಡೆಯರ್ ಮಾತನಾಡಿದ್ದಾರೆ.
‘’ಬೇಲ್’ ಚಿತ್ರವನ್ನ ನಾವೇ ಪ್ರೊಡ್ಯೂಸ್ ಮಾಡಬೇಕಿತ್ತು. ಶಿವಣ್ಣ ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆಂದು ಹೊರಟರು. ಅದೇ ಸಮಯಕ್ಕೆ ನಾವು ಅಡ್ವಾನ್ಸ್ ಕೊಡೋಕೆ ಹೋಗಿದ್ವಿ. ಆ ಸಮಯದಲ್ಲಿ ಶಿವಣ್ಣ ಹಾಗೂ ಗೀತಕ್ಕ ತುಂಬಾ ಎಮೋಷನಲ್ ಆದರು. ಶಿವಣ್ಣ ಕ್ಯಾನ್ಸರ್ ಗೆದ್ದು ಬಂದರು. ಈಗ ಮುಂಚೆಗಿಂತಲೂ ಹೆಚ್ಚು ಎನರ್ಜಿಟಿಕ್ ಆಗಿದ್ದಾರೆ’’ ಎಂದಿದ್ದಾರೆ ಪವನ್ ಒಡೆಯರ್.
‘’ಶಿವಣ್ಣನ ಚಿತ್ರಗಳಿಗೆ ಒಟಿಟಿಯಲ್ಲಿ ಹೈಯೆಸ್ಟ್ ವ್ಯೂವರ್‌ಶಿಪ್ ಬರುತ್ತೆ. ಶಿವಣ್ಣಗೆ ಇರುವ ಲೆಗಸಿಗೆ ಮಾರ್ಕೆಟ್ ದೊಡ್ಡದಿದೆ. ಬಿಸಿನೆಸ್ ಸಹ ಜಾಸ್ತಿ ಆಗುತ್ತೆ’’ ಎಂದು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಸಂದರ್ಶನದಲ್ಲಿ ಪವನ್ ಒಡೆಯರ್ ಹೇಳಿದ್ದಾರೆ.
How is director Pavan Wadeyar celebrating Shiva Rajkumar's 40-year cinematic journey, and what did he reveal about his emotional encounter during Shivanna's cancer treatment and the massive market for his films? Uncovering exclusive Sandalwood director interviews on Vijaya Karnataka Web!
Pavan Wadeyar Reveals: ಗಾಯತ್ರಿ ಥಿಯೇಟರ್‌ನಲ್ಲಿ 8 ಗಂಟೆ ನಿಂತು ‘ಜೋಗಿ’ ಟಿಕೆಟ್ ತಗೊಂಡಿದ್ದೆ! | Pavan Wadeyar Reveals: Stood for 8 Hours at Gayatri Theatre to Get a Ticket for 'Jogi'! | #PavanWadeyar #ShivaRajkumar #Shivanna@40 #SandalwoodNews #KannadaCinema #ExclusiveInterview #DirectorInterview #vijaykarnataka
00:00 ಪವನ್ ಒಡೆಯರ್ ಸಂದರ್ಶನ
02:15 'ಜೋಗಿ' ಸಿನಿಮಾ ನೋಡಲು ಗಾಯತ್ರಿ ಥಿಯೇಟರ್‌ನಲ್ಲಿ 8 ಗಂಟೆ ಕ್ಯೂ!
04:25 ಶಿವರಾಜ್‌ಕುಮಾರ್ ಜೊತೆ ಮೊದಲ ಭೇಟಿಯ ಅನುಭವ
06:50 'ಬೇಲ್' ಚಿತ್ರ ನಿರ್ಮಾಣ ಮಾಡಲು ಹೊರಟಾಗ ನಡೆದ ಘಟನೆ
09:10 ಶಿವಣ್ಣ ಅವರ ಕ್ಯಾನ್ಸರ್ ಟ್ರೀಟ್‌ಮೆಂಟ್ ಮತ್ತು ಧೈರ್ಯ
10:20 ಕ್ಯಾನ್ಸರ್ ಗೆದ್ದು ಮುಂಚೆಗಿಂತ ಹೆಚ್ಚು ಎನರ್ಜಿಟಿಕ್ ಆದ ಶಿವಣ್ಣ
12:45 ನಟ ಸಾಯಿ ಕುಮಾರ್ ಮತ್ತು ಜಯರಾಮ್ ಜೊತೆಗಿನ ಕಾಂಬಿನೇಷನ್
16:15 'ಬೇಲ್' ಚಿತ್ರದ ಕಾನೂನು ಮತ್ತು ಆಲ್ಟರ್ನೇಟ್ ಜಸ್ಟಿಸ್ ಕಥಾಹಂದರ
18:40 ಶಿವಣ್ಣ ಅವರ ಲೆಗಸಿ ಮತ್ತು ಕನ್ನಡ ಚಿತ್ರರಂಗದ ಮಾರ್ಕೆಟ್
22:20 ನಿರ್ದೇಶಕನಾಗಿ ಶಿವಣ್ಣ ಅವರನ್ನು ಹ್ಯಾಂಡಲ್ ಮಾಡುವುದು ಹೇಗೆ?
25:55 'ಬೇಲ್' ಸಿನಿಮಾದ ತಾಂತ್ರಿಕ ಬಳಗ ಹಾಗೂ ಸಂಗೀತ
28:15 40 ವರ್ಷಗಳ ಯಶಸ್ವಿ ಸಿನಿಯಾನಕ್ಕೆ ಪವನ್ ಒಡೆಯರ್ ಶುಭಹಾರೈಕೆ
29:30 ಶಿವಣ್ಣ ಅವರ ಮುಂದಿನ ಬಿಗ್ ಬಜೆಟ್ ಪ್ರಾಜೆಕ್ಟ್‌ಗಳು
30:50 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share