ಮಕ್ಕಳ ತೂಕ ಹೆಚ್ಚಿಸಲು & ರಕ್ತ ವೃದ್ಧಿಗೆ ಬೀಟ್ರೂಟ್ ಕಿಚಡಿ | Beetroot Khichdi for 1+ Year Babies #kannada
Shreyanvi's Little World
0:00 / 0:00
ಮಕ್ಕಳ ತೂಕ ಹೆಚ್ಚಿಸಲು & ರಕ್ತ ವೃದ್ಧಿಗೆ ಬೀಟ್ರೂಟ್ ಕಿಚಡಿ | Beetroot Khichdi for 1+ Year Babies #kannada
12 просмотров · 8 дней назад
Shreyanvi's Little World
54 подписчика
12 просмотров · 8 дней назад
1 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಮತ್ತು ರುಚಿಕರವಾದ ಬೀಟ್ರೂಟ್ ಕಿಚಡಿ (Beetroot Khichdi Recipe) ಮಾಡುವ ಸರಳ ವಿಧಾನ ಇಲ್ಲಿದೆ. ಬೀಟ್ರೂಟ್ನಲ್ಲಿ ಕಬ್ಬಿನಾಂಶ (Iron) ಹೆಚ್ಚಾಗಿರುವುದರಿಂದ ಮಕ್ಕಳ ರಕ್ತ ವೃದ್ಧಿಗೆ ಮತ್ತು ಶಕ್ತಿಯುತ ಬೆಳವಣಿಗೆಗೆ ಇದು ತುಂಬಾ ಸಹಕಾರಿ.
ನಿಮ್ಮ ಮನೆ ಮಗು ಆಹಾರವನ್ನು ಇಷ್ಟಪಟ್ಟು ತಿನ್ನಲು ಈ ಹೆಲ್ದಿ ರೆಸಿಪಿಯನ್ನು ಖಂಡಿತ ಪ್ರಯತ್ನಿಸಿ ನೋಡಿ
ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು Subscribe ಮಾಡಲು ಮರೆಯದಿರಿ! ❤️
#BabyFoodInKannada
#BeetrootKhichdi
#1YearBabyFood
#HealthyBabyFood
#BabyWeightGainFood
#ToddlerRecipes
#KannadaParenting
#BeetrootRiceForBabies
#BabyFoodRecipes