Перейти к содержимому

ಮತ್ತೊಮ್ಮೆ ವಿಫಲವಾಯ್ತು ರಕ್ಷಾ Master Plan | Kannada Serial Vidya Vinayaka | Kavitha Gowda | Ep. 147

Kannada TV Shows Junction

0:00 / 0:00

ಮತ್ತೊಮ್ಮೆ ವಿಫಲವಾಯ್ತು ರಕ್ಷಾ Master Plan | Kannada Serial Vidya Vinayaka | Kavitha Gowda | Ep. 147

12 938 просмотров · 3 дн. назад
Kannada TV Shows Junction
11,6 тыс. подписчиков
12 938 просмотров · 3 дн. назад
Watch ಮತ್ತೊಮ್ಮೆ ವಿಫಲವಾಯ್ತು ರಕ್ಷಾ Master Plan Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 147 ಈ ಸಂಚಿಕೆಯಲ್ಲಿ.. ತಾಳಿಯ ವಿಷಯವಾಗಿ ತಪ್ಪಾಗಿ ರೇಗಾಡಿದ್ದಕ್ಕೆ ವಿನಾಯಕ ರಕ್ಷಾಳ ಎದುರಿಗೇ ವಿದ್ಯಾಳಲ್ಲಿ ಕ್ಷಮೆಯಾಚಿಸುತ್ತಾನೆ. ನಂತರ ವಿದ್ಯಾಳನ್ನು ರಮಿಸಲು ಸಾಕಷ್ಟು ತಿಣುಕಾಡುತ್ತಾನೆ. ತಾಳಿ ತನ್ನಿಂದಲೇ ಮಿಸ್‌ ಆಗಿತ್ತೆಂದು ಅರುಂಧತಿ ಮಾಡದ ತಪ್ಪನ್ನು ತನ್ನ ಮೇಲೆ ಹಾಕಿಕೊಂಡಾಗ ರಕ್ಷಾ ಶಾಕ್‌ ಆಗುತ್ತಾಳೆ. 📺 ಧಾರಾವಾಹಿ: ವಿದ್ಯಾ ವಿನಾಯಕ 🎬 ಸಂಚಿಕೆ: 147 🌐 ಭಾಷೆ: ಕನ್ನಡ 📌 ವಿಭಾಗ: Family Drama | Romance | Emotional | Kannada Serial ತಾರಾಗಣ- ಕವಿತಾ ಗೌಡ, ದಿಲೀಪ್‌ ಶೆಟ್ಟಿ, ಚೈತ್ರ ರಾವ್‌, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್‌, ದಿಲೀಪ್‌ ರಾಜ್ ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು. ▶️ Playlist:    • Vidya Vinayaka   🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ    / @kannadatvshowsjunction   ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ. #ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction