ಶ್ರೀನಾಥ ಗೋವಿಂದ (Srinatha Govinda) aarati song
Geetaamrutha by Aparna Narahari
0:00 / 0:00
ಶ್ರೀನಾಥ ಗೋವಿಂದ (Srinatha Govinda) aarati song
158 просмотров · 7 месяцев назад
Geetaamrutha by Aparna Narahari
99 подписчиков
158 просмотров · 7 месяцев назад
#Geetaamrutha #aarathi #aparna #aparnanarahari #devotional #devotionalsong #kannada
ಶ್ರೀನಾಥ ಗೋವಿಂದ ಆನಂದ ಮೂರುತಿಯೇ
ಮಾನಿನಿ ಮಣಿಯರು ಬೆಳಗಿದರು ಆರತಿಯ ||ಪ||
ನೀರೋಳಾಟವನಾಡಿ ನಾರಿಯರ ವಸ್ತ್ರಗಳ
ಚೋರತನದಲಿ ಅಪಹರಿಸಿದ ಶ್ರೀ ಹರಿಗೆ ||೧||
ಹತ್ತವತಾರನಿಗೆ ಲಕ್ಷ್ಮೀ ರಮಣನಿಗೆ
ಮತ್ತೆ ದೇವಕಿ ದೇವ ಸುತನಾದ ಶ್ರೀ ಹರಿಗೆ ||೨||