ಮೂರೇ ಸಾಮಗ್ರಿ ಬಳಸಿ spongy ಮಂಡಕ್ಕಿ ದೋಸೆ | ಜೊತೆಗೆ ಬಿಳಿ ಸಾಗು Super combination
Avishkara
0:00 / 0:00
ಮೂರೇ ಸಾಮಗ್ರಿ ಬಳಸಿ spongy ಮಂಡಕ್ಕಿ ದೋಸೆ | ಜೊತೆಗೆ ಬಿಳಿ ಸಾಗು Super combination
9 356 просмотров · 1 месяц назад
Avishkara
25,8 тыс. подписчиков
9 356 просмотров · 1 месяц назад
ಮೂರೇ ಸಾಮಗ್ರಿ ಬಳಸಿ spongy ಮಂಡಕ್ಕಿ ದೋಸೆ | ಜೊತೆಗೆ ಬಿಳಿ ಸಾಗು Super combination
#foodrecipe #murmuraDose #kadalepuri #mandakkiDose
ಬೇಕಾದ ಪದಾರ್ಥಗಳು:
ಮುರ್ಮುರಾ ದೋಸೆ ಮಾಡಲು:
ಅಕ್ಕಿ, ಮೆಂತ್ಯ ಕಾಳು, ಕಡಲೆಪುರಿ(ಮಂಡಕ್ಕಿ), ಉಪ್ಪು.
ಬಿಳಿ ಸಾಗು ಮಾಡಲು:
ಎಣ್ಣೆ, ಸಾಸಿವೆ, ಈರುಳ್ಳಿ, ಹಸಿ ಮೆಣಸಿನಕಾಯಿ, ಕ್ಯಾರೆಟ್, ಸೋರೆಕಾಯಿ, ಹುರಳಿಕಾಯಿ, ಗೆಡ್ಡೆಕೋಸು, ಬಟಾಣಿ, ಉಪ್ಪು, ನಿಂಬೆ ರಸ, ಕೊತ್ತಂಬರಿ ಸೊಪ್ಪು.
ಮಸಾಲೆಗೆ: ಈರುಳ್ಳಿ, ತೆಂಗಿನಕಾಯಿ ತುರಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, ಹುರಿಗಡಲೆ, ಗೋಡಂಬಿ.
Ingredients:
For Murmura Dose:
Rice, Fenugreek seeds, Puffed Rice (Kadalepuri), Salt.
For White Saagu:
Oil, Mustard, Onion, Green Chilli, Carrot, Bottlegourd, Beans, Knol Khol, Green Peas, Salt, Lemon, Coriander leaves.
For Masala: Onion, Grated Coconut, Garlic, Ginger, Green Chilli, Puffed Gram, Cashew.