ಕಣ್ಣೀರಿಟ್ಟ ನಿರ್ದೇಶಕನಿಗೆ ಜಗ್ಗೇಶ್ ಮಾಡಿದ ಸಹಾಯ! | Vishnuvardhan | Jaggesh | Director Yogish Hunsur
Chitraloka | ಚಿತ್ರಲೋಕ
0:00 / 0:00
ಕಣ್ಣೀರಿಟ್ಟ ನಿರ್ದೇಶಕನಿಗೆ ಜಗ್ಗೇಶ್ ಮಾಡಿದ ಸಹಾಯ! | Vishnuvardhan | Jaggesh | Director Yogish Hunsur
9 307 просмотров · 14 ч назад
Chitraloka | ಚಿತ್ರಲೋಕ
607 тыс. подписчиков
9 307 просмотров · 14 ч назад
ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ, ನಿರ್ಮಾಪಕ ಹಾಗೂ ಲೇಖಕರಾದ ಯೋಗೇಶ್ ಹುಣಸೂರ್ ಅವರು ಚಿತ್ರಲೋಕ ಜೊತೆಗಿನ ಈ ವಿಶೇಷ ಸಂದರ್ಶನದಲ್ಲಿ ಡಾ. ವಿಷ್ಣುವರ್ಧನ್ ಅವರ ಮಾನವೀಯ ಗುಣ ಮತ್ತು ಡಾ. ಶಿವರಾಜ್ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಅಂದು ಮಾಡಿದ ಮಹಾದಾನದ ಅಪರೂಪದ ಘಟನೆಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರೀಕರಣದ ಸಮಯದಲ್ಲಿ ಆಟೋ ಚಾಲಕನ ಮಗುವಿನ ಚಿಕಿತ್ಸೆಗೆ ಸಾಹಸಸಿಂಹ ವಿಷ್ಣುವರ್ಧನ್ ಅವರು ರಹಸ್ಯವಾಗಿ ನೆರವಾದ ಘಟನೆ, ಹಾಗೆಯೇ ಶಿವಣ್ಣನ 50ನೇ ವರ್ಷದ ಸಂಭ್ರಮದಲ್ಲಿ ಅಪ್ಪು ಮತ್ತು ಶಿವಣ್ಣ ಕಷ್ಟದಲ್ಲಿದ್ದ ಕಲಾವಿದರು, ಸಾಹಿತಿಗಳು ಹಾಗೂ ನೂರಾರು ಕುಟುಂಬಗಳಿಗೆ ಮಾಡಿದ ನೆರವಿನ ನೈಜ ಕಥೆಯನ್ನು ಯೋಗೇಶ್ ಹುಣಸೂರ್ ಇಲ್ಲಿ ವಿವರಿಸಿದ್ದಾರೆ.
Watch exclusive interview of Director Yogish Hunsur sharing untold stories of Dr. Vishnuvardhan, Dr. Shivarajkumar, and Power Star Puneeth Rajkumar on Chitraloka.
ಕನ್ನಡ ಚಿತ್ರರಂಗದ ಅಪರೂಪದ ನೆನಪುಗಳು, ಸಿನಿಮಾ ಇತಿಹಾಸ, ತಾರೆಯರ ಜೀವನದ ಸ್ವಾರಸ್ಯಕರ ಘಟನೆಗಳು ಹಾಗೂ ವಿಶೇಷ ಸಂದರ್ಶನಗಳಿಗಾಗಿ Chitraloka YouTube ಚಾನೆಲ್ಗೆ Subscribe ಮಾಡಿ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ನಲ್ಲಿ ತಿಳಿಸಿ. ವಿಡಿಯೋ ಇಷ್ಟವಾದರೆ Like ಮಾಡಿ, ಸ್ನೇಹಿತರೊಂದಿಗೆ Share ಮಾಡಿ.
Chitraloka – ಕನ್ನಡ ಚಿತ್ರರಂಗದ ನಂಬಿಕೆಯ ಧ್ವನಿ.
ಕನ್ನಡ ಚಿತ್ರರಂಗದ ಇತಿಹಾಸ, ನಟರ ಜೀವನದ ಘಟನೆಗಳು, ವಿಶೇಷ ಸಂದರ್ಶನಗಳು ಮತ್ತು Sandalwood ಸುದ್ದಿಗಳಿಗಾಗಿ Chitraloka YouTube Channel ಅನ್ನು Subscribe ಮಾಡಿ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ನಲ್ಲಿ ತಿಳಿಸಿ.
Click here to Subscribe to Channel:
/ chitraloka
#YogishHunsur #Vishnuvardhan #Shivarajkumar #PuneethRajkumar #Appu #Jaggesh #Sandalwood #KannadaCinema #DirectorYogishHunsur #KMVeeresh #Chitraloka