Перейти к содержимому

ನಿನ್ನ ಮಹಿಮೆಯ ನೋಡಿ ಯೇಸಯ್ಯ | Ninna Mahimeya Nodi Yesayya | Bro. Salomon | Kannada Jesus Song

Bro Salomon

0:00 / 0:00

ನಿನ್ನ ಮಹಿಮೆಯ ನೋಡಿ ಯೇಸಯ್ಯ | Ninna Mahimeya Nodi Yesayya | Bro. Salomon | Kannada Jesus Song

215 458 просмотров · 5 л. назад
Bro Salomon
1,28 тыс. подписчиков
215 458 просмотров · 5 л. назад
ನಿನ್ನ ಮಹಿಮೆಯ ನೋಡಿ ಯೇಸಯ್ಯ | Ninna Mahimeya Nodi Yesayya | Bro. Salomon | Kannada Jesus Song #BroSalomon #SalomonPS Edited & Created by : SPS Creations Lyrics _ ನಿನ್ನ ಮಹಿಮೆಯ ನೋಡಿ ಯೇಸಯ್ಯ ಹೃದಯ ನೀನೇ ರಕ್ಷಕನೆಂದು ಹೇಳಿದೆ (2) ನಿನ್ನ ಹಾಗೆ ಯಾರಿಲ್ಲ ಅದ್ಬುತ ಮಾಡುವವರು ನಿನ್ನ ಹಾಗೆ ಯಾರಿಲ್ಲಯ್ಯ (2) ನಿನ್ನ ಮಹಿಮೆಯ ನೋಡಿ ಯೇಸಯ್ಯ ಹೃದಯ ನೀನೇ ರಕ್ಷಕನೆಂದು ಹೇಳಿದೆ!! 1. ನೀನೊಂದು ಮಾತು ಹೇಳಲು ಭೂಮಿ ಆಕಾಶ ಉಂಟಾಗಿತ್ತು ನೀನೊಂದು ಮಾತು ಹೇಳಲು ಭೂಮಿ ಮೇಲೆಲ್ಲಾ ಬೆಳಕಾಯಿತು !! ನಿನ್ನ ಸೃಷ್ಟಿ ಸುಂದರ ತಿರುಗಿ ನೋಡಲು ಮಧುರ ಸರ್ವ ಸೃಷ್ಟಿಗೆ ಯಜಮಾನನೇ (2) ನಿನ್ನ ಮಹಿಮೆಯ ನೋಡಿ ಯೇಸಯ್ಯ ಹೃದಯ ನೀನೇ ರಕ್ಷಕನೆಂದು ಹೇಳಿದೆ !! 2. ನಾ ಜೇಡಿ ಮಣ್ಣು ಯೇಸಯ್ಯ ನಿನ್ನ ಸ್ವರೂಪದಲ್ಲಿ ಉಂಟು ಮಾಡಿದೆ ನಾ ಜೇಡಿ ಮಣ್ಣು ಯೇಸಯ್ಯ ನಿನ್ನ ಮಹಿಮೆ ಪಡಿಸಲು ನನ್ನ ರೂಪಿಸಿದೆ !! ಜೀವ ಸ್ವಾಸ ಊದಿದೆ ಬದುಕಲು ಪ್ರಾಣ ನೀಡಿದೆ ನಿನ್ನ ಸ್ತುತಿಸಿ ನಾ ಕೊಂಡಡುವೆ (2) ನಿನ್ನ ಮಹಿಮೆಯ ನೋಡಿ ಯೇಸಯ್ಯ ಹೃದಯ ನೀನೇ ರಕ್ಷಕನೆಂದು ಹೇಳಿದೆ (2) ನಿನ್ನ ಹಾಗೆ ಯಾರಿಲ್ಲ ಅದ್ಬುತ ಮಾಡುವವರು ನಿನ್ನ ಹಾಗೆ ಯಾರಿಲ್ಲಯ್ಯ (2) ನಿನ್ನ ಮಹಿಮೆಯ ನೋಡಿ ಯೇಸಯ್ಯ ಹೃದಯ ನೀನೇ ರಕ್ಷಕನೆಂದು ಹೇಳಿದೆ !!