Перейти к содержимому

ಬಂಗಾರ, ಬೆಳ್ಳಿ, ಮಣ್ಣು ಅತವಾ ಗಾಜಲ್ಲಿ ಮಳೆ ನೀರು ಸಂಗ್ರಿಹಿಸಿ |ಗೋಕರ್ಣ ಚಾತುರ್ಮಾಸ ಧರ್ಮಸಭೆ| ರಾಘವೇಶ್ವರ ಶ್ರೀ

Oneindia Kannada

0:00 / 0:00

ಬಂಗಾರ, ಬೆಳ್ಳಿ, ಮಣ್ಣು ಅತವಾ ಗಾಜಲ್ಲಿ ಮಳೆ ನೀರು ಸಂಗ್ರಿಹಿಸಿ |ಗೋಕರ್ಣ ಚಾತುರ್ಮಾಸ ಧರ್ಮಸಭೆ| ರಾಘವೇಶ್ವರ ಶ್ರೀ

2 424 просмотра · 2 дня назад
Oneindia Kannada
2,14 млн подписчиков
2 424 просмотра · 2 дня назад
Rainwater Is Like Amrita! | Raghaveshwara Sri Explains the Power of Rainwater ಹಿಂದೆ ರಾಜರು ಮಳೆಯ ನೀರನ್ನೇ ಸಂಗ್ರಹಿಸಿ ಕುಡಿಯುತ್ತಿದ್ದರು. ಸಮರ್ಪಕವಾಗಿ ಮಳೆ ನೀರನ್ನು ಸಂಗ್ರಹಿಸಿದಾಗ ಅದು ವರ್ಷಗಳ ಕಾಲ ಹಾಳಾಗದೇ ಸೇವನೆಗೆ ಯೋಗ್ಯವಾಗಿರುತ್ತದೆ. ನಮಗಿಂದು ಮಳೆ ನೀರೆಂಬ ಅಮೃತ ಜಲದ ಬಗ್ಗೆ ಜ್ಞಾನವಿಲ್ಲವಾಗಿದೆ. ಮಳೆ ನೀರನ್ನು ಸುಯೋಗ್ಯವಾಗಿ ಸಂಗ್ರಹಿಸುವುದರ ಬದಲು, ಚರಂಡಿಯಲ್ಲಿ ಹರಿದು ಹೋಗಲು ಬಿಡುತ್ತಿದ್ದೇವೆ. ಸಮಾಧಾನ ನೀಡುವಲ್ಲಿ ನೀರಿನಂತೆ ಇನ್ನೊಂದು ಪದಾರ್ಥವಿಲ್ಲ. ಮನುಷ್ಯನಿಗೆ ದಣಿವು, ಆಯಾಸ, ಗಾಬರಿಗಳಾದಾಗ ಸಮಾಧಾನವನ್ನು ತಂದುಕೊಡುವ ಗುಣ ನೀರಿಗಿದೆ. ಮಳೆ ನೀರಿಗೆ ಅಪರಿಮಿತವಾದ ಚೈತನ್ಯವಿದ್ದು, ಲೆಕ್ಕಕ್ಕೆ ಸಿಗದಷ್ಟು ಗುಣಗಳಿವೆ. ಮಳೆಯ ನೀರಿನಲ್ಲಿ ಗಾಂಗ ಹಾಗೂ ಸಾಮುದ್ರ ಎಂದು ಎರಡು ವಿಭಾಗವನ್ನು ಮಾಡಿದ್ದು, ಗಾಂಗ ಜಲವು ಸೇವಿಸಲು ಉತ್ಕೃಷ್ಟ. ಭೂಮಿಗೆ ಬಿದ್ದ ನೀರನ್ನು ಕುದಿಸಿ ಆರಿಸಿದರೆ ಅದು ಆ ದಿನಕ್ಕೆ ಮಾತ್ರ ಕುಡಿಯಲು ಯೋಗ್ಯ. ಮರುದಿನಕ್ಕೆ ಕುದಿಸಿ ಆರಿಸಿದ ಆ ನೀರಿನ ಗುಣದಲ್ಲಿ ವ್ಯತ್ಯಾಸವಾಗುತ್ತದೆ. ಬಂಗಾರ, ಬೆಳ್ಳಿ , ಮಣ್ಣು ಅಥವಾ ಗಾಜಿನ ಪಾತ್ರೆಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿದರೆ ನೀರಿನ ಗುಣಗಳು ನಾಶವಾಗುವುದಿಲ್ಲ ಎಂದು, ಗೋಕರ್ಣದಲ್ಲಿ ನಡೆಯುತ್ತಿರುವ ಚಾತುರ್ಮಾಸ ಧರ್ಮಸಭೆಯಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು. Speaking at the Gokarna Chaturmasya Dharma Sabha, Sri Raghaveshwara Swamiji of Ramachandrapura Matha explained the importance of traditionally collecting and preserving rainwater.In the past, kings collected rainwater and used it for drinking. When rainwater is properly collected and stored, it can remain suitable for consumption for a long period. However, in modern times, we have gradually lost awareness of the value of this precious Amrita Jala (nectar-like water), allowing rainwater to simply flow away through drains instead of conserving it.Swamiji highlighted the unique qualities and vitality of rainwater and explained the traditional classification of rainwater into Ganga and Samudra water, with Ganga water considered especially excellent for drinking. He also spoke about traditional methods of storing rainwater, stating that storing it in vessels made of gold, silver, clay, or glass helps preserve its qualities.Watch this insightful message on the importance of rainwater conservation, traditional wisdom, and the precious value of water. ------------------------------------------------------- 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada ------------------------------------------------------- ~ED.522~##~VG.HM~