Перейти к содержимому

ಉಪ್ಪು ಸೊಳೆ ಪಲ್ಯ 😋 | Mangalore Special ಉಪ್ಪಡ್ ಪಚ್ಚಿಲ್ | ಕರಾವಳಿ ಸ್ಟೈಲ್ ಸಾಂಪ್ರದಾಯಿಕ ರೆಸಿಪಿ

Kitchen Kathe

0:00 / 0:00

ಉಪ್ಪು ಸೊಳೆ ಪಲ್ಯ 😋 | Mangalore Special ಉಪ್ಪಡ್ ಪಚ್ಚಿಲ್ | ಕರಾವಳಿ ಸ್ಟೈಲ್ ಸಾಂಪ್ರದಾಯಿಕ ರೆಸಿಪಿ

912 просмотров · 3 недели назад
Kitchen Kathe
676 подписчиков
912 просмотров · 3 недели назад
📝 Description ಇಂದು ನಮ್ಮ ಕರಾವಳಿಯ ಸಾಂಪ್ರದಾಯಿಕ ರುಚಿಯಾದ ಉಪ್ಪು ಸೊಳೆ ಪಲ್ಯ / ಉಪ್ಪಡ್ ಪಚ್ಚಿಲ್ ಮಾಡಿದ್ದೇವೆ 😋🔥 ಮಂಗಳೂರು ಸ್ಪೆಷಲ್ ಈ ರೆಸಿಪಿಯನ್ನು ಹಳ್ಳಿ ಶೈಲಿಯ ಅಡುಗೆಮನೆಯಲ್ಲಿ ಕಟ್ಟಿಗೆ ಒಲೆಯ ಮೇಲೆ ತಯಾರಿಸಿದರೆ ರುಚಿಯೇ ಬೇರೆ! ❤️ ಸರಳವಾದ ಪದಾರ್ಥಗಳಿಂದ ತಯಾರಿಸುವ ಈ ಕರಾವಳಿ ಶೈಲಿಯ ಪಲ್ಯ ಅನ್ನದ ಜೊತೆ ತುಂಬಾ ಚೆನ್ನಾಗಿ ಹೊಂದುತ್ತದೆ. 🍚🌿 ವಿಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ. 🔥 Hashtags #UppuSolePalya #UppadPachil #MangaloreSpecial #CoastalKarnataka #KarnatakaFood #MangaloreFood #KaravaliFood #TraditionalFood #VillageCooking #KannadaFood