Перейти к содержимому

😋👌💥ಕಡಿಮೆ ಸಾಮಗ್ರಿಗಳಲ್ಲಿ ರುಚಿಯಾದ ಪನ್ನೀರ್ ಪಲಾವ್😋🔥👌

🍛Deepa Ruchi & Vlogs

0:00 / 0:00

😋👌💥ಕಡಿಮೆ ಸಾಮಗ್ರಿಗಳಲ್ಲಿ ರುಚಿಯಾದ ಪನ್ನೀರ್ ಪಲಾವ್😋🔥👌

102 просмотра · 6 дн. назад
🍛Deepa Ruchi & Vlogs
25 подписчиков
102 просмотра · 6 дн. назад
ನಮಸ್ಕಾರ ಸ್ನೇಹಿತರೇ ❤️ ಇಂದಿನ ನಮ್ಮ ವಿಡಿಯೋದಲ್ಲಿ ತುಂಬಾ ಸುಲಭವಾಗಿ ಮತ್ತು ಕಡಿಮೆ ಸಾಮಗ್ರಿಗಳನ್ನು ಬಳಸಿ ರುಚಿಯಾದ ಪನ್ನೀರ್ ಪಲಾವ್ ಮಾಡಿದ್ದೇವೆ. 😋 ಮನೆಯಲ್ಲಿ ಪನ್ನೀರ್ ಇದ್ದರೆ ಈ ರೀತಿ ಒಮ್ಮೆ ಪಲಾವ್ ಮಾಡಿ ನೋಡಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ಕಡಿಮೆ ಸಮಯದಲ್ಲಿ ಮನೆಯಲ್ಲೇ ರುಚಿಕರವಾದ ಪನ್ನೀರ್ ಪಲಾವ್ ತಯಾರಿಸಬಹುದು. ನಮ್ಮ ವಿಡಿಯೋ ನಿಮಗೆ ಇಷ್ಟವಾದರೆ ದಯವಿಟ್ಟು 👍 Like ಮಾಡಿ ❤️ Share ಮಾಡಿ 🔔 ನಮ್ಮ ಚಾನೆಲ್ Subscribe ಮಾಡಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನಮಗೆ ತುಂಬಾ ಮುಖ್ಯ. ಧನ್ಯವಾದಗಳು ❤️