Перейти к содержимому

ನಮ್ಮ ಹಿಂದೆ ಭಾರತವಿಲ್ಲ, ಪಾಕ್‌ಗೆ ನುಗ್ಗಿ ಹೊಡಿತೀವಿ, ರೊಚ್ಚಿಗೆದ್ದ ತಾಲಿಬಾನ್‌, ಜೋರಾದ ಸಮರ

Vijay Karnataka | ವಿಜಯ ಕರ್ನಾಟಕ

0:00 / 0:00

ನಮ್ಮ ಹಿಂದೆ ಭಾರತವಿಲ್ಲ, ಪಾಕ್‌ಗೆ ನುಗ್ಗಿ ಹೊಡಿತೀವಿ, ರೊಚ್ಚಿಗೆದ್ದ ತಾಲಿಬಾನ್‌, ಜೋರಾದ ಸಮರ

43 779 просмотров · 16 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
43 779 просмотров · 16 ч назад
ನಮ್ಮ ಹಿಂದೆ ಭಾರತವಿಲ್ಲ, ಪಾಕ್‌ಗೆ ನುಗ್ಗಿ ಹೊಡಿತೀವಿ, ರೊಚ್ಚಿಗೆದ್ದ ತಾಲಿಬಾನ್‌, ಜೋರಾದ ಸಮರ | Pakistan-Afghanistan Conflict Escalates: Taliban Warns Islamabad After Airstrikes | TTP Claims ನೆರೆಯ ಪಾಕಿಸ್ತಾನದ ಪಶ್ಚಿಮ ಗಡಿಯಲ್ಲಿ ಈಗ ಮೂರನೇ ಮಹಾಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ.. ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಅಫ್ಘಾನಿಸ್ತಾನದ ಗಡಿಯೊಳಗೆ ನುಗ್ಗಿ ಮಹಿಳೆಯರು, ಮಕ್ಕಳು ಎನ್ನದೆ ಅಮಾಯಕರ ಮೇಲೆ ಭೀಕರ ವೈಮಾನಿಕ ಬಾಂಬ್ ದಾಳಿ ನಡೆಸಿ ರಕ್ತದೋಕುಳಿ ಹರಿಸಿವೆ.. ಅಫ್ಘಾನಿಸ್ತಾನದ ಕುನಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ನಡೆಸಿರುವ ಈ ಏರ್‌ಸ್ಟ್ರೈಕ್‌ಗೆ ಕೆಂಡಾಮಂಡಲವಾಗಿರುವ ಕಾಬೂಲ್‌ನ ತಾಲಿಬಾನ್ ಆಡಳಿತ, ನಮ್ಮ ಸಾರ್ವಭೌಮತ್ವಕ್ಕೆ ಕೈಹಾಕಿದರೆ ಇಸ್ಲಾಮಾಬಾದ್‌ಗೆ ನುಗ್ಗಿ ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಪಾಕಿಸ್ತಾನಕ್ಕೆ ನೇರ ಯುದ್ಧದ ಎಚ್ಚರಿಕೆ ರವಾನಿಸಿದೆ.. ಆದರೆ, ಇದಕ್ಕಿಂತ ದೊಡ್ಡ ಮುಖಭಂಗ ಪಾಕಿಸ್ತಾನಕ್ಕೆ ಎದುರಾಗಿರುವುದು ತಾನೇ ಸಾಕಿ ಬೆಳೆಸಿದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಅಂದರೆ TTP ಉಗ್ರ ಸಂಘಟನೆಯಿಂದ.. ನಾವು ಅಫ್ಘಾನಿಸ್ತಾನದ ನೆಲದಲ್ಲೂ ಇಲ್ಲ, ನಮ್ಮ ಹಿಂದೆ ಭಾರತವೂ ಇಲ್ಲ.. ನಾವು ಸಾಕ್ಷಾತ್ ಪಾಕಿಸ್ತಾನದ 39 ಜಿಲ್ಲೆಗಳ ಒಳಗಡೆಯೇ ಕುಳಿತು ನಿಮ್ಮ ಸೇನೆಯನ್ನು ಹೊಡೆದುರುಳಿಸುತ್ತಿದ್ದೇವೆ, ನಿಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸುಖಾಸುಮ್ಮನೆ ಭಾರತದ ಮೇಲೆ ಗೂಬೆ ಕೂರಿಸಬೇಡಿ ಖಡಕ್‌ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ.. ಹಾಗಾದ್ರೆ, ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಬಾಂಬ್ ಸುರಿಸಿದ್ದೇಕೆ?, ಪಾಕಿಸ್ತಾನ ಸೇನೆಯ ಬೆನ್ನೆಲುಬನ್ನೇ ಮುರಿಯುತ್ತಾ ಟಿಟಿಪಿ?, ಎಲ್ಲಿಗೆ ಹೋಗಿ ಮುಟ್ಟಲಿದೆ ಈ ಹಿಂಸಾಚಾರ?. Pakistan-Afghanistan tensions have escalated after Pakistani airstrikes hit Afghanistan’s Kunar and Paktika provinces on September 21, 2026. Pakistan said the strikes targeted militant hideouts and claimed 28 militants were killed, while Afghan authorities and UNAMA confirmed three civilian deaths. The Taliban government condemned the strikes as a violation of Afghanistan’s sovereignty and warned that it would respond. The latest escalation comes amid Pakistan’s accusations that militant groups including the TTP operate from Afghan territory, while Kabul rejects the allegations. In this video, we explain the Pakistan-Afghanistan conflict, the latest Pakistani airstrikes, Taliban’s response, TTP’s role, the disputed Durand Line and the growing security tensions along the border. ಭಾರತದ ಹೆಸರು ಎಳೆದು ತರಬೇಡಿ, ಪಾಕಿಸ್ತಾನದ ಆರೋಪಕ್ಕೆ ತಾಲೀಬಾನ್ ತಿರುಗೇಟು, ಅಫ್ಘಾನ್ ನೆಲದಲ್ಲಿ ಭಾರತದ ಹಸ್ತಕ್ಷೇಪ ಇಲ್ಲ | Pakistan vs Taliban Tensions Explode | Airstrikes, TTP Conflict & Afghanistan Border Crisis | #Pakistan #Afghanistan #Taliban #TTP #PakistanAfghanistan #DurandLine #WorldNews #Geopolitics ▬▬▬ ▬▬▬▬ ▬▬▬▬ ▬▬▬▬ ▬▬▬▬ 00:00 - ಪಾಕ್-ಅಫ್ಘಾನ್ ಗಡಿಯಲ್ಲಿ ಸಮರ 01:25 - ಪಾಕ್ ವಾಯುದಾಳಿ 02:44 - ತಾಲಿಬಾನ್ ಖಡಕ್ ಎಚ್ಚರಿಕೆ 03:25 - TTP ಕಮಾಂಡರ್ ಹೇಳಿಕೆ 05:16 - ಭಾರತ ಲಿಂಕ್ ತಿರಸ್ಕಾರ 07:01 - UN ವರದಿ: ನಾಗರಿಕರ ಸಾವು 08:32 - ದ್ವಿಮುಖ ಸಂಘರ್ಷದಲ್ಲಿ ಪಾಕ್ ▬▬▬ ▬▬▬▬ ▬▬▬▬ ▬▬▬▬ ▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share