Перейти к содержимому

|| ದಾವಣಗೆರೆ ಶೈಲಿಯ ಬಾಲುಷಾ || ಬಾಯಲ್ಲಿ ಕರಗುವಂತಹ ಅದ್ಭುತ ರುಚಿ ||

VISHISHTA RUCHI

0:00 / 0:00

|| ದಾವಣಗೆರೆ ಶೈಲಿಯ ಬಾಲುಷಾ || ಬಾಯಲ್ಲಿ ಕರಗುವಂತಹ ಅದ್ಭುತ ರುಚಿ ||

21 348 просмотров · 5 мес. назад
VISHISHTA RUCHI
25,3 тыс. подписчиков
21 348 просмотров · 5 мес. назад
ವೀಕ್ಷಕರೆ, ಈ ಸಂಚಿಕೆಯಲ್ಲಿ ದಾವಣಗೆರೆಯ ಪ್ರಸಿದ್ಧ ಖಾರಾ ಮಂಡಕ್ಕಿ ಅಂಗಡಿಯಾದ ವಿದ್ಯಾನಗರದ ೫ನೆ ಅಡ್ಡ ರಸ್ತೆ ಅಥವಾ ವಿದ್ಯಾನಗರದ ೨ನೆ ಬಸ್‌ ಸ್ಟಾಪ್‌ ಹತ್ತಿರ ಇರುವ ಸುನೀಲ್‌ ಖಾರ ಮಂಡಕ್ಕಿ ಅಂಗಡಿಗೆ ಭೇಟಿ ನೀಡಿ ಅಲ್ಲಿಯ ಬಾಲೂಷಾ ಮಾಡುವ ರೆಸಿಪಿಯನ್ನು ಸೆರೆ ಹಿಡಿದಿದ್ದೇವೆ. ದಯವಿಟ್ಟು ಒಮ್ಮೆ ಸುನೀಲ್‌ ಖಾರ ಮಂಡಕ್ಕಿ ಅಂಗಡಿಗೆ ಭೇಟಿ ನೀಡಿ ಅಲ್ಲಿಯ ರುಚಿಯಾದ ತಿನಿಸುಗಳನ್ನು ಆಸ್ವಾದಿಸಲು ಮರೆಯದಿರಿ.‌ ಸುನಿಲ್‌ ಖಾರ ಮಂಡಕ್ಕಿ ಅಂಗಡಿಯಿಂದ ತಿಂಡಿಗಳನ್ನು ಆರ್ಡರ್‌ ಮಾಡಲು ಸಂಪರ್ಕಿಸಬೇಕಾದ ಸಂಖ್ಯೆ: 9686875777 (ಶ್ರೀ ಸುನೀಲ್) ದಯವಿಟ್ಟು ನಮ್ಮ ವಿಶಿಷ್ಟ ರುಚಿ ವಾಹಿನಿಯನ್ನು subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನೋಡುತ್ತಾ ನಮ್ಮನ್ನು ಬೆಂಬಲಿಸಿ. ನಿಮ್ಮ ಆಹಾರ ಉದ್ಯಮವನ್ನು ಅಥವ ನೀವು ಮಾಡುವ ವಿಶಿಷ್ಟ ಖಾದ್ಯಗಳನ್ನು ನಮ್ಮ ವಾಹಿನಿಯ ಮುಖೇನ ಪರಿಚಯಿಸಲು ನಮ್ಮನ್ನು ಸಂಪರ್ಕಿಸಿ : 8971399949 (ವಿನಾಯಕ ಹೋರಿಹೊಳಿ) Please don't forget to subscribe to VISHISHTA RUCHI