ಟೊಮೆಟೊ ಎಗ್ ಮಸಾಲ ಅನ್ನ ಚಪಾತಿ ದೋಸೆ ಸೂಪರ್tomato egg masala simple and delicious 😋@Harshascookingworld06
Harsha's cooking world06
0:00 / 0:00
ಟೊಮೆಟೊ ಎಗ್ ಮಸಾಲ ಅನ್ನ ಚಪಾತಿ ದೋಸೆ ಸೂಪರ್tomato egg masala simple and delicious 😋@Harshascookingworld06
18 просмотров · 3 дн. назад
Harsha's cooking world06
153 подписчика
18 просмотров · 3 дн. назад
ಯಾವಾಗಲೂ ಒಂದೇ ತರ ಟೊಮೆಟೊ ಗೊಜ್ಜು ಮಾಡ್ತಿರಲ್ಲ ಈ ರೀತಿ ಒಂದ್ಸಲ ಟೊಮೆಟೊ ಎಗ್ ಮಸಾಲ ಟ್ರೈ ಮಾಡಿ ನೋಡಿ ಅನ್ನ ಚಪಾತಿ ದೋಸೆ ಎಲ್ಲಾದಕ್ಕೂ ಸೂಪರ್ ಕಾಂಬಿನೇಷನ್ ಇದು ಮಾಡೋದು ಸುಲಭ ಟೇಸ್ಟ್ ಅಂತ ಸೂಪರ್ ಮಕ್ಕಳನ್ನು ಇಷ್ಟಪಟ್ಟು ತಿನ್ನುತ್ತಾರೆ ಮಧ್ಯಾಹ್ನ ಊಟಕ್ಕೆ ರಾತ್ರಿ ಊಟಕ್ಕೆ ಇಲ್ಲ ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಹೈ ಪ್ರೋಟೀನ್ ಆಗಿರುವಂತಹ ಈ ರೆಸಿಪಿ ನ ಟ್ರೈ ಮಾಡಿ ನೋಡಿ #cooking #foodie #recipe #food #kannada #video #viral #happy #recipeinkannada #egg recipe #eggs #protein