Перейти к содержимому

ಮಸಾಲಾ ಅಕ್ಕಿ ರೊಟ್ಟಿ ಮತ್ತು ಕಡಲೆಬೀಜದ ಚಟ್ನಿ/masala roti simple and healthy recipe‪@Harshascookingworld06‬

Harsha's cooking world06

0:00 / 0:00

ಮಸಾಲಾ ಅಕ್ಕಿ ರೊಟ್ಟಿ ಮತ್ತು ಕಡಲೆಬೀಜದ ಚಟ್ನಿ/masala roti simple and healthy recipe‪@Harshascookingworld06‬

117 просмотров · 12 дней назад
Harsha's cooking world06
127 подписчиков
117 просмотров · 12 дней назад
ಮಸಾಲಾ ಅಕ್ಕಿ ರೊಟ್ಟಿ ಮತ್ತು ಕಡ್ಲೆಬೀಜ ಚಟ್ನಿ ಜೊತೆ ತುಪ್ಪ ಹಾಕಿಕೊಂಡು ತಿಂದರೆ ಸೂಪರ್ ಆಗಿರುತ್ತೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು ನಾರ್ಮಲ್ ಆಗಿ ರೊಟ್ಟಿ ಮಾಡ್ತಿದ್ದೀರಾ ಈ ರೀತಿ ಎಲ್ಲಾ ತರಕಾರಿಗಳು ಮತ್ತು ಸೊಪ್ಪನ್ನು ಸೇರಿಸಿ ಟ್ರೈ ಮಾಡಿ ನೋಡಿ ಸೂಪರಾಗಿದೆ ಚಟ್ನಿ ಬೇಡ ಅಂತ ಅಂದ್ರೆ ಮೊಸರು ಜೊತೆನೂ ಸೂಪರಾಗಿ ಇರುತ್ತೆ ಈ ರೊಟ್ಟಿ ಬೆಳಗ್ಗಿನ ತಿಂಡಿಗೂ ಮಾಡಿಕೊಳ್ಳಬಹುದು ಇವಿನಿಂಗ್ ಸ್ನಾಕ್ಸ್ ಗು ಮಾಡಿಕೊಳ್ಳಬಹುದು ಇಲ್ಲ ನೈಟ್ ಹೊತ್ತು ಊಟಕ್ಕೂ ಮಾಡಿಕೊಳ್ಳಬಹುದು ತುಂಬಾನೇ ರುಚಿಯಾಗಿರುತ್ತೆ ಮಾಡೋಕು ಸುಲಭವಾಗಿದೆ #cooking #food #recipe #kannada #video #foodie #viral #happy #recipiesinkannada #healthy#breckfastrecipe #snacks recipe #dinner recipe