ಶೀತ ಕೆಮ್ಮಿಗೆ ರಾಮಬಾಣ ಜೀರಿಗೆ ರಸಂ ಅನ್ನ ಜೊತೆ ಆಗೆ ಸೂಪ್ತರ ಕುಡಿಯೋಕು ಸೂಪರ್jeera rasam@Harshascookingworld06
Harsha's cooking world06
0:00 / 0:00
ಶೀತ ಕೆಮ್ಮಿಗೆ ರಾಮಬಾಣ ಜೀರಿಗೆ ರಸಂ ಅನ್ನ ಜೊತೆ ಆಗೆ ಸೂಪ್ತರ ಕುಡಿಯೋಕು ಸೂಪರ್jeera rasam@Harshascookingworld06
225 просмотров · 10 дн. назад
Harsha's cooking world06
153 подписчика
225 просмотров · 10 дн. назад
ಶೀತ ಕೆಮ್ಮಿಗೆ ರಾಮಬಾಣ ಈ ಜೀರಿಗೆ ರಸಂ ಯಾವಾಗಲೂ ಒಂದೇ ತರ ಮಾಡೋಕ್ಕಿಂತ ಈ ರೀತಿ ವೆದರ್ ಗೆ ತಕ್ಕಂತೆ ರಸಂ ಗಳನ್ನ ಅಡುಗೆಗಳನ್ನು ಮಾಡಿದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಬಿಸಿ ಬಿಸಿ ಅನ್ನದ ಜೊತೆ ಈ ರಸಂ ಸೂಪರ್ ಆಗಿ ಇರುತ್ತೆ ಹಾಗೆ ಒಂದೆರಡು ಪೀಸ್ ಅಷ್ಟು ಕಬಾಬ್ ಇದ್ರೆ ಸ್ವರ್ಗಾನೆ ಕಡಿಮೆ ಇಂಗ್ರೆದಿಎಂಟ್ಸ್ ಗಳನ್ನು ಬಳಸಿಕೊಂಡು 5 ನಿಮಿಷದಲ್ಲಿ ಮಾಡಿಕೊಳ್ಳಬಹುದು ಈ ರೆಸಿಪಿ ಮಿಸ್ ಮಾಡದೆ ಟ್ರೈ ಮಾಡಿ ನೋಡಿ #cooking #recipe #food #viral #foodie #video #kannada #happy #recipiesinkannada #festival #rasam