Перейти к содержимому

Davanagere Special Avalakki Sev | ಇಂತಹ ಅವಲಕ್ಕಿ ನಮ್ಮ ದಾವಣಗೆರೆಯಲ್ಲಿ ಮಾತ್ರ ಸಿಗೋದು

VISHISHTA RUCHI

0:00 / 0:00

Davanagere Special Avalakki Sev | ಇಂತಹ ಅವಲಕ್ಕಿ ನಮ್ಮ ದಾವಣಗೆರೆಯಲ್ಲಿ ಮಾತ್ರ ಸಿಗೋದು

17 994 просмотра · 1 месяц назад
VISHISHTA RUCHI
23,8 тыс. подписчиков
17 994 просмотра · 1 месяц назад
ಮಾನ್ಯರೆ, ಈ ವಿಶೇಷವಾದ ಸಂಚಿಕೆಯಲ್ಲಿ ದಾವಣಗೆರೆಯ ಜಯದೇವ ಸರ್ಕಲ್‌ ನಲ್ಲಿರುವ ಹಳೇಯ ಶ್ರೀ ದುರ್ಗ ಮಸಾಲ ಮಂಡಕ್ಕಿ ಅಂಗಡಿಗೆ ಭೇಟಿ ನೀಡಿ, ಅಲ್ಲಿಯ ವಿಶೇಷ ಅವಲಕ್ಕಿ ಸೇವ್ ಮಾಡುವ ಸಂಪೂರ್ಣ ರೆಸಿಪಿಯನ್ನು ತೋರಿಸಲಾಗಿದೆ. ಒಮ್ಮೆ ಈ ಅಂಗಡಿಗೆ ಬೇಟಿ ನಿಡಿ ಅಲ್ಲಿಯ‌ ರುಚಿಕರ ಅವಲಕ್ಕಿ ಸೇವ್‌, ಕುರು-ಕುರು ಬೆಳ್ಳುಳ್ಳಿ ಮಂಡಕ್ಕಿ, ನರ್ಗೀಸ್‌ ಮಂಡಕ್ಕಿ, ಖಾರಾ ಮಂಡಕ್ಕಿ ಮತ್ತು ಇತರೆ ತಿಂಡಿಗಳನ್ನು ಸವಿದು ನೋಡಿ. ನೆನಪಿರಲಿ ನೀವು ದೂರದ ಊರುಗಳಲ್ಲಿ ನೆಲಸಿದ್ದರೆ ಪಾರ್ಸಲ್‌ ವ್ಯವಸ್ತೆಯೂ ಲಭ್ಯವಿದೆ, ಅದಕ್ಕಾಗಿ ಈ ಅಂಗಡಿಯ ಮಾಲೀಕರಾದ ಶ್ರೀ ಪ್ರಭಾಕರ ಅವರನ್ನು ಸಂಪರ್ಕಿಸಿ : 9880334865 ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ. ಧನ್ಯವಾದಗಳು Please don't forget to subscribe to VISHISHTA RUCHI ADDRESS: SRI DURGE MASALA MANDAKKI SHOP SHOP NO. 3, SRI DATTATREYA TEMPLE COMPLEX, OPP. SHANKAR MUTT, JAYADEVA CIRCLE, LAWYER ROAD, DAVANAGERE - 577 002 LOCATION : https://maps.app.goo.gl/nQxcxkqSZtrnK... #poharecipe #pohachivdarecipe #avalakkirecipe #davanagere #davangereyoutubers #bellullimandakki #nargismandakki #puffedricenamkeen #kharamandakki #nammadavangere