Перейти к содержимому

ನೀನೇ ನನ್ನ ಜೀವ ರಕ್ಷಕ, (JESUS)

Harish@blessed

0:00 / 0:00

ನೀನೇ ನನ್ನ ಜೀವ ರಕ್ಷಕ, (JESUS)

172 просмотра · 6 дн. назад
Harish@blessed
83 подписчика
172 просмотра · 6 дн. назад
ಯೇಸೂ............................... ನೀನೇ ನನ್ನ ಜೀವ ರಕ್ಷಕ, ನೀನೇ ನನ್ನ ಪಾಪವಿಮೋಚಕ! ಯೇಸೂ............................... ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ! ಯೇಸೂ............................... ನಾನು ನಿನಗಾಗಿ ಹಾಡುತ್ತೇನೆ, ನಿನಗಾಗಿ ಕುಣಿಯುತ್ತೇನೆ, ನಿನಗಾಗಿ ಬದುಕುತ್ತೇನೆ! ಯೇಸೂ............................... ನೀನು ಯಾವಾಗಲೂ ನನ್ನ ಹತ್ತಿರವೇ ಇರು ದೇವಾ, ನೀನು ಯಾವಾಗಲೂ ನನ್ನ ಹತ್ತಿರವೇ ದೇವಾ! ನೀನು ಎಂದಿಗೂ ಕೈಬಿಡದ ಜೀವ, ನೀನು ಎಂದಿಗೂ ಕೈಬಿಡದ ಜೀವ.. ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ! ಯೇಸೂ............................... ಯೇಸೂ............................... ನೀನೇ ನನ್ನ ಜೀವ ರಕ್ಷಕ, ನೀನೇ ನನ್ನ ಪಾಪವಿಮೋಚಕ! ಯೇಸೂ............................... #christianworshipkannada #gospelsongskannada #jesussongskannada #kannadachristiandevotional