Перейти к содержимому

ಮೊಳಕೆ ಕಾಳಿನ ಚಾಟ್ | ಚಾಟ್ ತಿನ್ನಬೇಕು… ಹೆಲ್ತಿಯಾಗಿಯೂ ಇರಬೇಕು? ಹಾಗಿದ್ರೆ ಇದನ್ನೊಮ್ಮೆ ಟ್ರೈ ಮಾಡಿ!

PaakaVeda

0:00 / 0:00

ಮೊಳಕೆ ಕಾಳಿನ ಚಾಟ್ | ಚಾಟ್ ತಿನ್ನಬೇಕು… ಹೆಲ್ತಿಯಾಗಿಯೂ ಇರಬೇಕು? ಹಾಗಿದ್ರೆ ಇದನ್ನೊಮ್ಮೆ ಟ್ರೈ ಮಾಡಿ!

182 просмотра · 2 недели назад
PaakaVeda
425 подписчиков
182 просмотра · 2 недели назад
ಚಾಟ್ ತಿನ್ನಬೇಕು… ಆದರೆ ಹೆಲ್ತಿಯಾಗಿಯೂ ಇರಬೇಕು ಅಂತ ಅನ್ಸುತ್ತಾ? 😋 ಹಾಗಿದ್ರೆ ಈ ಮೊಳಕೆ ಕಾಳಿನ ಚಾಟ್ ಒಮ್ಮೆ ಟ್ರೈ ಮಾಡಿ! 🥗❤️ ಮೊಳಕೆ ಕಾಳು, ಸಿಹಿ ಜೋಳ, ದಾಳಿಂಬೆ, ಕ್ಯಾರೆಟ್, ಸೌತೆಕಾಯಿ, ಟೊಮೆಟೊ, ಈರುಳ್ಳಿ, ಕೊತ್ತಂಬರಿ, ನಿಂಬೆ ರಸ, ಪೆಪ್ಪರ್ ಪೌಡರ್ ಮತ್ತು ಚಾಟ್ ಮಸಾಲೆ ಸೇರಿಸಿ ಮಾಡುವ ಈ ಚಾಟ್ ರುಚಿಕರವಾಗಿಯೂ, ಬಣ್ಣಬಣ್ಣವಾಗಿಯೂ ಇರುತ್ತದೆ. ಮೊಳಕೆ ಕಾಳು ಮತ್ತು ತರಕಾರಿಗಳಿಂದ ಉತ್ತಮ ಪ್ರಮಾಣದ ಫೈಬರ್ ಮತ್ತು ವಿವಿಧ ಪೋಷಕಾಂಶಗಳು ಸಿಗುತ್ತವೆ. ಹಗುರವಾದ snack ಅಥವಾ side dish ಆಗಿ ಇದನ್ನು ಮಾಡಬಹುದು. 🌱 ಬೇಕಾಗುವ ಪದಾರ್ಥಗಳು: 🌱 ಮೊಳಕೆ ಕಾಳು 🌽 ಸಿಹಿ ಜೋಳ ❤️ ದಾಳಿಂಬೆ 🥕 ಕ್ಯಾರೆಟ್ 🥒 ಸೌತೆಕಾಯಿ 🍅 ಟೊಮೆಟೊ 🧅 ಈರುಳ್ಳಿ 🌿 ಕೊತ್ತಂಬರಿ 🍋 ನಿಂಬೆ ರಸ 🧂 ಉಪ್ಪು 🌶️ ಪೆಪ್ಪರ್ ಪೌಡರ್ ✨ ಚಾಟ್ ಮಸಾಲೆ ಇಷ್ಟವಾದರೆ ವಿಡಿಯೋಗೆ Like 👍 | Share ❤️ | Subscribe 🔔 ಮಾಡಿ. Paakaveda – ಪಾಕವೇದ ❤️ ಸರಳವಾದ ಅಡುಗೆ, ರುಚಿಯಾದ ಮನೆ ಊಟ!