Перейти к содержимому

ಆರೋಗ್ಯಕರ ಮಟನ್ ಲಿವರ್ ಫ್ರೈ simple and tasty mutton liver fry recipe in kannada ‪@Harshascookingworld06‬

Harsha's cooking world06

0:00 / 0:00

ಆರೋಗ್ಯಕರ ಮಟನ್ ಲಿವರ್ ಫ್ರೈ simple and tasty mutton liver fry recipe in kannada ‪@Harshascookingworld06‬

42 просмотра · 6 дней назад
Harsha's cooking world06
127 подписчиков
42 просмотра · 6 дней назад
ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಆಗಿರುವಂತಹ ಮಟನ್ ಲಿವರ್ ಫ್ರೈ ತುಂಬಾನೇ ಸುಲಭ ಮತ್ತು ರುಚಿಕರ ಕೂಡ ಅನ್ನ ರಸಂ ಜೊತೆ ತಿನ್ನೋಕು ಸೂಪರಾಗ್ ಇರುತ್ತೆ ಹಾಗೆ ಇವಿನಿಂಗ್ ಸ್ನಾಕ್ಸ್ ತರ ತಿನ್ನೋದಕ್ಕೂ ಸೂಪರಾಗಿ ಇರುತ್ತೆ ಮಕ್ಕಳಿಗೂ ತುಂಬಾನೇ ಇಷ್ಟ ಪಡ್ತಾರೆ ಹಾಗೆ ಹೈ ಪ್ರೋಟೀನ್ ಇರುವಂತಹ ರೆಸಿಪಿ ಇದು ಮಟನ್ ಲಿವರ್ ರಕ್ತ ಕಮ್ಮಿ ಇರೋರ್ಗೆ ತುಂಬಾ ಒಳ್ಳೆಯದು ಲಿವರ್ ಪ್ರಾಬ್ಲಮ್ ಇರುತ್ತಲ್ಲ ಅವರಿಗೆ ತುಂಬಾ ಒಳ್ಳೆಯದು ಈ ರೀತಿ ಸಿಂಪಲ್ಲಾಗ್ ಒಂದ್ಸಲ ಟ್ರೈ ಮಾಡಿ ನೋಡಿ ಮಾಡೋಕು ಸುಲಭವಾಗಿ ಇರುತ್ತೆ ಟೇಸ್ಟ್ ಕೂಡ ಸೂಪರ್ ಆಗಿರುತ್ತೆ #cooking #food #recipe #kannada #video #viral #foodie #happy #recipeinkannada #nonveg #healthy recipe