Sudeep vs Darshan - BOSS ಕಾಲ ಮುಗೀತು ! ದರ್ಶನ್ಗೆ ಸುದೀಪ್ ವಾರ್ನ್? ! Max ಬ್ಯಾನ್ ಮಾಡ್ತಾರಾ D ಫ್ಯಾನ್ಸ್?
Mind It Media
0:00 / 0:00
Sudeep vs Darshan - BOSS ಕಾಲ ಮುಗೀತು ! ದರ್ಶನ್ಗೆ ಸುದೀಪ್ ವಾರ್ನ್? ! Max ಬ್ಯಾನ್ ಮಾಡ್ತಾರಾ D ಫ್ಯಾನ್ಸ್?
3 039 просмотров · 1 г. назад
Mind It Media
71,2 тыс. подписчиков
3 039 просмотров · 1 г. назад
ವಿಕ್ರಾಂತ್ ರೋಣ ಆದ್ಮೇಲೆ , ವಿಂಟೇಜ್ ಕಿಚ್ಚ ಇಸ್ ಬ್ಯಾಕ್. suspence, mass, ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮ್ಯಾಕ್ಸ್ ಆಗಿ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ರನ್ನ ಮತ್ತೆ ಅದೇ ಹಳೆ ಗೂಳಿ ಸಿನಿಮದಲ್ಲಿ ನೋಡಿದಂಗೆ ಆಯ್ತು, ಆ ಸ್ಟೈಲ್ ನಲ್ಲಿ ನೋಡಿ, ಅವರ ಫ್ಯಾನ್ಸ್ ಅಂತೂ ಫುಲ್ ಖುಷ್ ಆಗಿದ್ದಾರೆ. ಮ್ಯಾಕ್ಸ್ ಗೆ ಒಳ್ಳೆ ರೆಸ್ಪೋನ್ಸ್ ಸಿಕ್ತಾ ಇದೆ. ಜೊತೆಗೆ, Max ಸಿನಿಮಾ ಮೂಲಕ ದರ್ಶನ್ ಗೆ ಸುದೀಪ್ tang ಕೊಟ್ಟಿದ್ದಾರೆ ಅಂತ ಕೆಲವ್ರು ಬಿಂಬಿಸ್ತಾ ಇದ್ದಾರೆ. ಇದಕ್ಕೆ ಕಾರಣ, ಸಕ್ಸಸ್ ಪಾರ್ಟಿಯಲ್ಲಿ Cut ಮಾಡಿದ ಕೇಕ್ ಮೇಲಿನ ಬರಹ ಮತ್ತು max ಸಿನಿಮಾದಲ್ಲಿನ ಆ ಡೈಲಾಗ್. ಏನಿದು Mass, Boss ಟಕ್ಕರ್ story ಅಂತ ನಮ್ಮ ಇವತ್ತಿನ ವಿಡಿಯೋದಲ್ಲಿ ಹೇಳ್ತಿವಿ ನೋಡಿ.
#kicchasudeep #darshan #boss